ಜಿ.ಎಂ. ಹಾಲಮ್ಮ ಪಿಯು ಕಾಲೇಜಿಗೆ ಶೇ. 90ರಷ್ಟು ಫಲಿತಾಂಶ

ಜಿ.ಎಂ. ಹಾಲಮ್ಮ ಪಿಯು ಕಾಲೇಜಿಗೆ ಶೇ. 90ರಷ್ಟು ಫಲಿತಾಂಶ

ದಾವಣಗೆರೆ, ಮೇ 5- ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿ.ಎಂ. ಹಾಲಮ್ಮ ಪಿಯು ಕಾಲೇಜಿನ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ. 90ರಷ್ಟು ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದ ಜಿ.ಪಿ. ಸ್ವರೂಪ್ ಕುಮಾರ್ (ಶೇ. 92.67), ವಾಣಿಜ್ಯ ವಿಭಾಗದ ಎಸ್.ಆರ್. ಪ್ರೇರಣಾ (ಶೇ. 96.33) ಅವರು ಉತ್ತಮ ಫಲಿತಾಂಶ ಪಡೆದಿದ್ದಾರೆ.

error: Content is protected !!