24ರಂದು ನಗರದಲ್ಲಿ ಧರ್ಮೋಪನಯನ

ದಾವಣಗೆರೆ, ಮೇ 3 – ಶ್ರೀ ಶಂಕರ ಸೇವಾ ಸಂಘದಿಂದ ತ್ರಿಮತಸ್ಥ ಬ್ರಾಹ್ಮಣ ವಟುಗಳಿಗೆ ಇದೇ ದಿನಾಂಕ 24 ರಂದು ಧರ್ಮೋಪನಯನವನ್ನು  ಏರ್ಪಡಿಸಲಾಗಿದೆ. ಆಸಕ್ತಿಯುಳ್ಳ ವಿಪ್ರ ಪೋಷಕರು ಮೇ 15 ರೊಳಗೆ ಮೊ: 82964 08068 | 94807 10858ಕ್ಕೆ ಸಂಪರ್ಕಿಸಬಹುದು.

error: Content is protected !!