ಸುದ್ದಿ ಸಂಗ್ರಹನಗರದಲ್ಲಿ ನಾಳೆ ತತ್ವ ಶುದ್ಧಿ ಧ್ಯಾನ ಶಿಬಿರApril 28, 2023April 28, 2023By Janathavani0 ದಾವಣಗೆರೆ, ಏ.27- ನಾಡಿದ್ದು ದಿನಾಂಕ 29 ರಿಂದ ಮೇ 1 ರ ವರೆಗೆ ಆಚಾರ್ಯ ಚೇತನ್ ಅವರಿಂದ ತತ್ವ ಶುದ್ಧಿ ಧ್ಯಾನ ಶಿಬಿರ ನಡೆಯಲಿದೆ. ಮಾಹಿತಿ ಹಾಗೂ ನೋಂದಣಿಗಾಗಿ ಸಂಪರ್ಕಿಸಿ : www.dhyanayoga.org ಅಥವಾ 9535656163. ದಾವಣಗೆರೆ