ಸುದ್ದಿ ಸಂಗ್ರಹಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿಯಾಗಿ ಪ್ರಸಾದ್ ಹೆಚ್.ಎಸ್April 27, 2023April 27, 2023By Janathavani0 ದಾವಣಗೆರೆ, ಏ.26- ದಾವಣಗೆರೆ ಉತ್ತರ ವಲಯ ನಗರ ಕಾಂಗ್ರೆಸ್ ಸಮಿತಿಯ ಸಂಘಟನಾ ಕಾರ್ಯದರ್ಶಿಯನ್ನಾಗಿ ಪ್ರಸಾದ್ ಹೆಚ್.ಎಸ್. ಹುಲ್ಲುಮನಿ ಅವರನ್ನು ನೇಮಕ ಮಾಡಲಾಗಿದೆ ಎಂದು ಅಧ್ಯಕ್ಷ ಕೆ.ಜಿ.ಶಿವಕುಮಾರ್ ತಿಳಿಸಿದ್ದಾರೆ. ದಾವಣಗೆರೆ