ಎಸ್.ಓ.ಜಿ ಕಾಲೋನಿಯ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಶ್ರೀ ಅಮ್ಮನವರಿಗೆ ಬೆಳ್ಳಿ ಕವಚ ಹೊದಿಕೆಯನ್ನು ದಾನಿಗಳ ವತಿಯಿಂದ ಸೇವಾರ್ಥ ರೂಪದಲ್ಲಿ ಇಂದು ಸಮರ್ಪಣೆ ಮಾಡಲಾಗುವುದು. ಇಂದು ಪ್ರಾತಃಕಾಲದಲ್ಲಿ ಶ್ರೀ ಶನೇಶ್ವರ ಸ್ವಾಮಿ ಹಾಗೂ ಶ್ರೀ ಚೌಡೇಶ್ವರಿ ಅಮ್ಮನವರಿಗೆ ಅಭಿಷೇಕ, ಪುಣ್ಯನಾಂದಿ, ನವಗ್ರಹ ಪೂಜೆ, ಸಪ್ತಶತಿ ಪಾರಾಯಣ ಹಾಗೂ ಬೆಳ್ಳಿ ಕವಚ ಧಾರಣೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯುವುದು.
January 16, 2025