ನಗರದಲ್ಲಿ ಇಂದು ಇಫ್ತಿಯಾರ್ ಕೂಟ

ತಂಜೀಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ವತಿಯಿಂದ ಜೆ.ಇಮಾಂ ನಗರದಲ್ಲಿರುವ ನೂರಾನಿ ಶಾದಿಮಹಲ್‌ನಲ್ಲಿ ಇಂದು ಸಂಜೆ 6 ಗಂಟೆಗೆ ಇಫ್ತಿಯಾರ್ ಕೂಟ ನಡೆಯಲಿದೆ.

error: Content is protected !!