ನಗರದಲ್ಲಿ ಇಂದಿನಿಂದ ಟೇಬಲ್ ಟೆನ್ನಿಸ್, ಜ್ಯೂಡೋ ಶಿಬಿರ

ಎ.ಆರ್.ಎಂ. ಪ್ರಥಮ ದರ್ಜೆ ಕಾಲೇಜು, ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಹಾಗೂ ಜಿಲ್ಲಾ ಜ್ಯೂಡೋ ಅಸೋಸಿಯೇಷನ್ ದಾವಣ ಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಇಂದಿನಿಂದ 21 ದಿನಗಳ ಕಾಲ ಟೇಬಲ್ ಟೆನ್ನಿಸ್ ಮತ್ತು ಜ್ಯೂಡೋ ಬೇಸಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಸವರಾಜ ದಮ್ಮಳ್ಳಿ (94483 01467) ಮತ್ತು ರಮೇಶ   (88920 42532) ಅವರನ್ನು ಸಂಪರ್ಕಿಸಬಹುದು.

error: Content is protected !!