ರಾಣೇಬೆನ್ನೂರು, ಏ. 17- ನಗರದ ಮಾತಾ ಪಬ್ಲಿಕ್ ಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್ರವರ 132 ನೇ ಜನ್ಮ ದಿನಾ ಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಿ.ಎಸ್. ಲತಾ, ವ್ಯವಸ್ಥಾಪಕ ಎಸ್. ಚನ್ನಬಸಪ್ಪ, ಸಿಬ್ಬಂದಿಗಳಾದ ಪುಷ್ಪಾ ಉಜ್ಜೇರ, ಆಶಾ, ಪೂರ್ಣಿಮಾ, ನಾಗೇಂದ್ರ ಮಡಿವಾಳರ, ಪ್ರವೀಣ ಗುರುಗಳು ಉಪಸ್ಥಿತರಿದ್ದರು.
January 8, 2025