ಹೆಚ್.ಬಸಾಪುರ ಚೆಕ್ ಪೋಸ್ಟ್ ಬಳಿ 4.10 ಲಕ್ಷ ರೂ. ಹಣ ಜಪ್ತಿ

ದಾವಣಗೆರೆ, ಏ.13-  ದಾಖಲೆ ಇಲ್ಲದೆ ಸಾಗಿಸುತ್ತಿದ್ದ 4.10 ಲಕ್ಷ ರೂ. ಹಣವನ್ನು ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಹೆಚ್. ಬಸಾಪುರ ಚೆಕ್ ಪೋಸ್ಟ್‌ ಬಳಿ ವಶ ಪಡಿಸಿಕೊಳ್ಳಲಾಗಿದೆ.

ದಾವಣಗೆರೆಯಿಂದ ಹೊಳಲ್ಕೆರೆಗೆ ಬೈಕ್‌ನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಪರಿಶೀಲಿಸಿದ ಅಧಿಕಾರಿಗಳು, ಹಣಕ್ಕೆ ಸೂಕ್ತ ದಾಖಲೆ ಇಲ್ಲದ ಕಾರಣಕ್ಕಾಗಿ ವಶಪಡಿಸಿಕೊಂಡಿದ್ದಾರೆ.

error: Content is protected !!