ಮಾರ್ಚ್ 15 ರಿಂದ ಏಪ್ರಿಲ್ 5 ರವರೆಗೆ ನಡೆದ ತೋಂಟ ದಾರ್ಯ ಮಠದ ಶ್ರೀ ನಿಜಗುಣಾನಂದ ಪ್ರಭು ಶ್ರೀಗಳ ವಿಶ್ವಧರ್ಮ ಪ್ರವಚನಕ್ಕೆ ಅಪಾರ ಜನರು ಕಾಣಿಕೆ ಸಲ್ಲಿಸಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುವ ಹಾಗೂ ಸಂಗ್ರಹವಾದ ಮತ್ತು ಖರ್ಚಾದ ದೇಣಿಗೆ ಲೆಕ್ಕಪತ್ರ ಒಪ್ಪಿಸುವ ಸಭೆಯು ರತ್ನಾಕರ ಕುಂದಾಪೂರ ಸಭಾಭವನದಲ್ಲಿ ಇಂದು ನಡೆಯಲಿದೆ. ಸಭೆಗೆ ನಿಜಗುಣಾನಂದ ಪ್ರಭು ಸ್ವಾಮಿಜಿ ಆಗಮಿಸುವರು ಎಂದು ಪ್ರವಚನ ಸಮಿತಿ ತಿಳಿಸಿದೆ.
January 11, 2025