ಹರಿಹರ, ಏ. 12 – ಹೊಂಗಿರಣ ಪತ್ರಿಕಾ ಬಳಗ ಮತ್ತು ಚಿಂತನ ಪ್ರತಿ ಷ್ಠಾನದ ಸಹಯೋಗದಲ್ಲಿ ಇದೇ ದಿನಾಂಕ 16ರ ಭಾನುವಾರ ಹರಿಹರದಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿ ಮತ್ತು ಹೊಳೆಸಿರಿಗೆರೆಯ ಎ.ಬಿ.ಮಂಜಮ್ಮ ನವರ ಮುಕ್ತಕ ಸಂಕಲನ ಕವಿನಾಮ ನಾವಿಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಆಸಕ್ತರು 20 ಸಾಲಿನ ಸ್ವರಚಿತ ಕವನವನ್ನು ಸುಬ್ರಹ್ಮಣ್ಯ ನಾಡಿಗೇರ್ (9242046726), ಡಾ.ಡಿ.ಫ್ರಾನ್ಸಿಸ್ (97313 95908) ಅವರಿಗೆ ಮೊಬೈಲ್ ವಾಟ್ಸ್ಆಪ್ ಮೂಲಕ ಕಳಿಸಬೇಕು.
January 11, 2025