ಮಾನ್ಯರೇ,
ಹಣ್ಣು ಮಾರುವವರು ರಾವಸಾಯನಿಕ ಪೌಡರ್ ಬಳಸಿ ಬಾಳೆಹಣ್ಣು, ಮಾವಿನ ಹಣ್ಣು, ಸಪೋಟಾ ಹಣ್ಣು ಸೇರಿದಂತೆ ಇತರೆ ಹಣ್ಣುಗಳನ್ನು ಕೃತಕವಾಗಿ ಮಾಗಿಸುತ್ತಿದ್ದು, ಜನರು ಈ ವಿಷಮಯ ಹಣ್ಣನ್ನು ಸೇವಿಸುತ್ತಿದ್ದಾರೆ.
ಸಂಬಂಧ ಪಟ್ಟವರು ಈ ಬಗ್ಗೆ ನಿಗಾ ವಹಿಸುವ ಮೂಲಕ ಜನರ ಆರೋಗ್ಯವನ್ನು ಕಾಪಾಡುವಂತೆ ಮನವಿ.
– ಪ್ರೊ|| ಡಿ.ಸತ್ಯನಾರಾಯಣ, ದಾವಣಗೆರೆ.