ಮಾನ್ಯರೇ,
ಹಗಲು ರಾತ್ರಿ ಸಾರ್ವಜನಿಕರ ಆಸ್ತಿ-ಪಾಸ್ತಿ ಹಾಗು ಜೀವ ಕಾಪಾಡುವ, ಕಷ್ಟದಲ್ಲಿದ್ದವರನ್ನು ರಕ್ಷಿ ಸುವ ಪೊಲೀಸ ರನ್ನು ಕಾಣುವ ದೃಷ್ಟಿ ಬದಲಾಗ ಬೇಕು. ಪೇದೆ ಶಬ್ಧಕ್ಕೆ ಬದಲಾಗಿ ರಕ್ಷಕ, ಸೇವಾ ಬಂಧು, ಆಪದ್ಬಾಂಧವ ಪದಗಳನ್ನು ಬಳಸಿದರೆ ಅವರಿಗೆ ಮತ್ತಷ್ಟು ಗೌರವ ಕೊಟ್ಟಂತಾಗುತ್ತದೆ. ಕೊರೊನಾ ಸಂದರ್ಭದಲ್ಲಿ ತಮ್ಮ ಜೀವ ಪಣಕ್ಕಿಟ್ಟು ಕಾರ್ಯನಿರ್ವಹಿ ಸುತ್ತಿರುವ ಆರಕ್ಷಕರಿಗೆ, ಪೊಲೀಸ್ ಅಧಿಕಾರಿ ಗಳಿಗೆ ಎಲ್ಲರ ಪರವಾಗಿ ಕೃತಜ್ಞತೆಗಳು.
– ಕೆ.ಎನ್.ಸ್ವಾಮಿ, ದಾವಣಗೆರೆ.