ರೋಗಿಗಳಿಗೆ ಸಂಗೀತ ಕೇಳಿಸಬೇಕು

ಮಾನ್ಯರೇ, 

ರೋಗಿಗಳಿಗೆ ಚಿಕಿತ್ಸೆ ನೀಡಲು ಬೇಕಾಗಿದೆ ಸಂಗೀತದ ಚಿಕಿತ್ಸೆ ಸಿ.ಜಿ.ಆಸ್ಪತ್ರೆ, ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ಅವರ ವಾರ್ಡ್‍ನಲ್ಲಿ ಪ್ರತಿ ದಿನ ಹಳೆಯ ಹಾಡು. ಭಕ್ತಿ ಗೀತೆ, ಭಾವ ಗೀತೆ, ಜಾನಪದ ಗೀತೆಗಳನ್ನು ಕೇಳಿಸಿದರೆ ಅವರ ಮನಸ್ಸು ಸದಾ ಗೆಲುವಾಗಿ ಕೊರೊನಾ ರೋಗದಿಂದ ‌ಬೇಗ ಗುಣ ಮುಖರಾಗುತ್ತಾರೆ. ಎಲ್ಲಾ ಆಸ್ಪತ್ರೆ ಯವರು ತಮ್ಮ ಆಸ್ಪತ್ರೆ ಗಳಲ್ಲಿ ಎಫ್.ಎಂ. ರೇಡಿಯೋ ಅಥವಾ ಸ್ಪೀಕರ್ ಅಳವಡಿಸಿ ಹಾಡು ಕೇಳಿಸಲು ನನ್ನ ಮನವಿ.


ಎಂ.ಜಿ. ಶ್ರೀಕಾಂತ್, ದಾವಣಗೆರೆ.

error: Content is protected !!