ಧನ ಸಹಾಯ ಮಾಡಲು ಮನವಿ

ಮಾನ್ಯರೇ,

ಗೌರಮ್ಮ ಚಂದ್ರಶೇಖರ್ ಆದ ನಾನು, ದಾವಣಗೆರೆ ವಾಸಿಯಾಗಿದ್ದು, ಶೇ.75 ಅಂಗವಿಕಲತೆ ಹೊಂದಿರುತ್ತೇನೆ. ಈಗ ನನ್ನ ಗಂಡನಿಗೂ ಅನಾರೋಗ್ಯ ಕಾಡುತ್ತಿದ್ದು, ಪ್ಯಾಂಕ್ರಟೀಸ್ ಶಸ್ತ್ರ ಚಿಕಿತ್ಸೆ ಮಾಡಿಸಲೇಬೇಕಾಗಿದೆ. ನಾವು ಕಡುಬಡವರಾಗಿದ್ದು, ನಮಗೆ ಹಣದ ತೊಂದರೆ ಇರುವುದರಿಂದ  ಸಹಾಯ ಮಾಡಲು ಇಚ್ಚಿಸುವವರು   ಈ ಕೆಳಕಂಡ ಖಾತೆಗೆ ಧನ ಸಹಾಯ ಮಾಡುವಂತೆ ಪ್ರಾರ್ಥಿಸುತ್ತೇನೆ.


ಗೌರಮ್ಮ ಎಸ್., ನಂ.62022272117,  ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯ,  IFSC Code: SBIN0020846,  ಪಿ.ಬಿ.ರೋಡ್, ದಾವಣಗೆರೆ ಶಾಖೆ. ಮೊ: 9731998617.

error: Content is protected !!