ರಾಣೇಬೆನ್ನೂರುಕುಷ್ಠ ರೋಗಿಯನ್ನು ಉಪಚರಿಸಿದ ಶ್ರೀಗಳುJuly 6, 2021July 6, 2021By Janathavani23 ರಾಣೇಬೆನ್ನೂರು, ಜು.5- ತಾಲ್ಲೂಕಿನ ಅರೇಮಲ್ಲಾಪುರದಲ್ಲಿ ಇಂದು ಸಂಜೆ ಸುರಿದ ಆರಿದ್ರಾ ಮಳೆಯಿಂದ ಮನೆಯೊಳಗೆ ನೀರು ನುಗ್ಗಿ ಅತೀವ ತೊಂದರೆಗೀಡಾದ ಕುಷ್ಠ ರೋಗಿ ಅಜ್ಜಪ್ಪ ಬಿಳಚಿ ಅವರನ್ನು ಶರಣ ಬಸ ವೇಶ್ವರ ಮಠದ ಶ್ರೀ ಪ್ರಣವಾನಂದರಾಮ ಸ್ವಾಮೀಜಿ ಬೇರೆಡೆಗೆ ಕರೆದುಕೊಂಡು ಹೋಗಿ ಉಪಚರಿಸಿದರು. Davanagere, Janathavani