ಜಗಳೂರು ತಾಲ್ಲೂಕಿನಲ್ಲಿ ಬಿತ್ತನೆ ಆರಂಭ

ಜಗಳೂರು ತಾಲ್ಲೂಕಿನಲ್ಲಿ ಬಿತ್ತನೆ ಆರಂಭ

ಜಗಳೂರು ತಾಲ್ಲೂಕಿನಾದ್ಯಂತ ಮಳೆಯಾಗುತ್ತಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಚದುರಗೊಳ್ಳ, ಹೊಸೂರು‌ ಗ್ರಾಮದ ರೈತ ಎಂ.ಎನ್. ಏಳುಕೋಟಿ ಅವರ ಜಮೀನಲ್ಲಿ ಬಿತ್ತನೆ.

error: Content is protected !!