ಹರಿಹರ, ಮಾ. 7 – ಇತ್ತೀಚಿಗೆ ಅಗ್ನಿ ಅನಾಹುತದಲ್ಲಿ ಮರಣ ಹೊಂದಿದ ಪತ್ರಕರ್ತ ಆರ್.ರಾಘವೇಂದ್ರ ಇವರಿಗೆ ಹರಿಹರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ದಿಂದ ಪತ್ರಿಕಾ ಭವನದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಘದ ಪ್ರಧಾನ ಕಾರ್ಯ ದರ್ಶಿ ಎಚ್.ಸಿ. ಕೀರ್ತಿಕುಮಾರ್, ಮಾಜಿ ಅಧ್ಯಕ್ಷ ಇನಾಯತ್ ಉಲ್ಲಾ ಟಿ., ಪದಾಧಿಕಾ ರಿಗಳಾದ ಎಚ್.ಸುಧಾಕರ, ಶೇಖರ್‌ಗೌಡ ಪಾಟೀಲ್, ಬಿ.ಎಂ.ಚಂದ್ರಶೇಖರ್, ಎಂ.ಎಸ್.ಆನಂದ್ ಕುಮಾರ್, ತರಂಗಿಣಿ ಮಂಜುನಾಥ್, ಚಂದ್ರಶೇಖರ ಕುಂಬಾರ್, ಚಿದಾನಂದ ಕಂಚಿಕೇರಿ, ಮಂಜುನಾಥ ರಾಜನಹಳ್ಳಿ, ವಿಶ್ವನಾಥ ಮೈಲಾಳ, ಎಚ್.ಶಿವಪ್ಪ, ಇರ್ಫಾನ್ ಖಾನ್, ಗಂಗನರಸಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಹರಿಹರ ಪತ್ರಕರ್ತ ರಾಘವೇಂದ್ರಗೆ ಶ್ರದ್ಧಾಂಜಲಿ
