ಮಲೇಬೆನ್ನೂರು, ಜ. 15 – ಜಿಗಳಿ ಗ್ರಾ.ಪಂ. ಕಛೇರಿಯಲ್ಲಿ ಶ್ರೀ ಗುರು ಸಿದ್ದರಾಮೇಶ್ವರರ 850ನೇ ಸುವರ್ಣ ಜಯಂತಿಯನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು.
ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಕೆ. ಮಹೇಶ್ವರಪ್ಪ ಬಿ.ಎಂ. ದೇವೇಂದ್ರಪ್ಪ ಎಂ.ವಿ. ನಾಗರಾಜ್ ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ, ಗ್ರಾ.ಪಂ. ಉಪಾಧ್ಯಕ್ಷ ಕೆ.ಜಿ. ಬಸವರಾಜ್, ಸ.ಹಿ.ಪ್ರಾ. ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಎಂ.ಆರ್. ನಾಗರಾಜ್, ಗ್ರಾಮದ ಮುಖಂಡ ರಾದ ಜಿ.ಆರ್. ಹಾಲೇಶ್ ಕುಮಾರ್, ಪೂಜಾರ್ ನಾಗರಾಜ್, ಜಿ.ಪಿ. ಹನುಮಗೌಡ, ಬಿ. ಸೋಮ ಶೇಖರಚಾರಿ, ಜಿ.ಎಂ. ಪ್ರಕಾಶ್, ಹೆಚ್.ರುದ್ರಗೌಡ, ಟಿ.ಮಧು, ಕೊಕ್ಕ ನೂರು ಪ್ರಕಾಶ್, ಹೆಚ್. ವಿಜಯ ಕುಮಾರ್, ಸಿದ್ದೇಶ್ ಬೇವಿನ ಹಳ್ಳಿ ನಾಗರಾಜ್, ಮಲ್ಲನಗೌಡ, ಪ್ರತಾಪ್, ಜಿ.ಬೇವಿನಹಳ್ಳಿಯ ಸೋಮಶೇಖರ್ ಪತ್ರಕರ್ತ ಪ್ರಕಾಶ್, ಪಿಡಿಓ ಉಮೇಶ್, ದ್ವಿತೀಯ ದರ್ಜೆ ಸಹಾಯಕ ಬಿ.ಮೌನೇಶ್, ಸಿಬ್ಬಂದಿಗಳಾದ ಪ್ರಕಾಶ್, ಬಸವರಾಜಯ್ಯ ಸೇರಿದಂತೆ, ಇನ್ನೂ ಅನೇಕರು ಭಾಗವಹಿಸಿದ್ದರು.