ದಾವಣಗೆರೆ, ಅ.23- ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಆಶ್ರಯದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನವರ 197ನೇ ವಿಜ ಯೋತ್ಸವವನ್ನು ಕಿತ್ತೂರು ರಾಣಿಚನ್ನಮ್ಮ ವೃತ್ತದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ನವರ ನಾಮಫಲಕಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು.
ನಂತರ ಸಮಾಜದ ಕಛೇರಿಯಲ್ಲಿ ಮಹಿಳಾ ಘಟಕದ ನೇತೃತ್ವದಲ್ಲಿ ಆಯೋಜಿಸಿದ್ದ ವೀರ ರಾಣಿ ಕಿತ್ತೂರು ಚನ್ನಮ್ಮನವರ ವಿಜಯೋತ್ಸವದ ವೇದಿಕೆ ಸಮಾರಂಭವನ್ನು ಸಮಾಜ ಜಿಲ್ಲಾ ಅಧ್ಯಕ್ಷ ಬಿ.ಸಿ.ಉಮಾಪತಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಬಿ. ಲೋಕೇಶ್, ಎಂ.ದೊಡ್ಡಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಕಾಶೀನಾಥ, ನಗರ ಘಟಕದ ಅಧ್ಯಕ್ಷ ಕೈದಾಳ ಶಿವಶಂಕರ, ಜಿಲ್ಲಾ ಯುವ ಘಟಕದ ಗೌರವಾಧ್ಯಕ್ಷ ಸತೀಶ್ ಮತ್ತೂಡ್, ನಗರ ಯುವ ಘಟಕದ ಅಧ್ಯಕ್ಷ ಬಾದಾಮಿ ಜಯಣ್ಣ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ರಶ್ಮಿ ನಾಗರಾಜ್ ಕುಂಕೋದ್, ನಗರ ಘಟಕದ ಅಧ್ಯಕ್ಷರಾದ ಶ್ರೀಮತಿ ವಾಣಿ ಗುರುಸ್ವಾಮಿ, ದಾವಣಗೆರೆ ತಾಲ್ಲೂಕು ಗ್ರಾಮಾಂತರ ಘಟಕದ ಅಧ್ಯಕ್ಷ ಬಿಸಲೇರಿ ಜಯಣ್ಣ, ಬಾದಾಮಿ ಚನ್ನಬಸಪ್ಪ, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಶ್ರೀಧರ್ ಸಣ್ಣಪ್ಪನವರ, ಪುರವಂತರ್ ಮಂಜು ನಾಥ್, ಸ್ವರೂಪ್ ಅಂಗಡಿ, ಮಾಸೂರು ಮಹೇಶ್ವರಪ್ಪ, ಸುರೇಶ್ ಹಡ್ಲಗೇರಿ, ಎಸ್. ಮಂಜುನಾಥ್, ಪ್ರತಿಬಸಪ್ಪ, ಅಂಗಡಿ ಹಾಲೇಶ್, ಡಿ.ಸಿ. ಶಿವರಾಜ್, ಸೋಗಿ ವೀರಣ್ಣ, ಶಂಕರ್, ಹೋಟೆಲ್ ಗುರು ಮೂರ್ತಿ, ಬೆಳ್ಳೂಡಿ ಮಂಜುನಾಥ್, ಸಂಪತ್ ಜಿಲ್ಲಾ ನೌಕರರ ಘಟಕದ ಅಧ್ಯಕ್ಷರಾದ ಎಸ್. ಮಲ್ಲಿನಾಥ್, ಕೆ. ಅಶೋಕ, ಉತ್ತಂಗಿ ನಾಗರಾಜ್, ಎಸ್.ಆರ್. ಶಿವಶಂಕರ್, ವಕೀಲರಾದ ಪ್ರಕಾಶ್ ಪಾಟೀಲ್, ಬಸವರಾಜ್ ಉಚ್ಚಂಗಿದುರ್ಗ, ಎ. ವೀರಭದ್ರಪ್ಪ, ಕೆ.ಕೆ. ನಾಗರಾಜ್, ಶ್ರೀಮತಿ ವೀಣಾ ಕೊಟ್ರೇಶ್, ಶ್ರೀಮತಿ ಶಶಿಕಲಾ ಶಿವಲಿಂಗಪ್ಪ, ಶ್ರೀಮತಿ ಮಂಜುಳಾ ಮಹೇಶ್, ಶ್ರೀಮತಿ ಅಕ್ಕಮ್ಮ, ಶ್ರೀಮತಿ ಗಿರಿಜಮ್ಮ, ಶ್ರೀಮತಿ ಗೌರಮ್ಮ ಐಗೂರು, ಶ್ರೀಮತಿ ಕೊಟ್ರಮ್ಮ ಮುರುಗೇಶ್, ಶ್ರೀಮತಿ ನಾಗವೇಣಿ, ಶ್ರೀಮತಿ ಶೈಲಜ, ಶ್ರೀಮತಿ ಗೀತಾ ಪ್ರಶಾಂತ್, ಕೆ.ಸಿ. ಉಮಾಕಾಂತ್, ಕುಬೇರಪ್ಪ, ಅಭಿಷೇಕ್ ಆರ್.ಆರ್., ಲಿಂಗರಾಜ್ ಹುಂಬಿ ದೇವರಬೆಳಕೆರೆ ಸಮಾಜ ಬಾಂಧವರು ಉಪಸ್ಥಿತರಿದ್ದರು.