ದಾವಣಗೆರೆ, ಮೇ 20- ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಕೆಟಿಜೆ ನಗರದ ಬಡ ನಿವಾಸಿಗಳಿಗೆ ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಸ್. ಹಾಲೇಶಪ್ಪ ಆಹಾರದ ಕಿಟ್‌ಗಳನ್ನು ವಿತರಿಸಿದರು. ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜಪ್ಪ, ಹೆಚ್.ವಿ. ದರ್ಶನ್, ಗೋವಿಂದಪ್ಪ, ರಮೇಶ್, ಸುಮಿತ್ರಮ್ಮ, ವಿಜಯಲಕ್ಷ್ಮಿ ಮತ್ತಿತರರು ಹಾಜರಿದ್ದರು.
January 22, 2025