ಮಲೇಬೆನ್ನೂರು, ಮೇ 12- ಜಿಗಳಿ ಗ್ರಾಮ ಪಂಚಾಯ್ತಿ ವತಿಯಿಂದ ಅಂಗವಿಕಲ ಫಲಾನುಭವಿಗಳಿಗೆ ವ್ಹೀಲ್‌ಚೇರ್‌ಗಳನ್ನು ವಿತರಿಸಲಾಯಿತು.
ಮಾಜಿ ಅಧ್ಯಕ್ಷ ಎಂ.ವಿ. ನಾಗರಾಜ್, ಸದಸ್ಯರಾದ ಡಿ.ಎಂ. ಹರೀಶ್, ಹನುಮಂತಪ್ಪ, ರತ್ನಮ್ಮ ಕೋಂ ಮಂಜಪ್ಪ, ಗೀತಮ್ಮ ಕೋಂ ರಾಜಪ್ಪ, ಪಿಡಿಓ ದಾಸರ ರವಿ ಮತ್ತಿತರರು ಈ ವೇಳೆ ಹಾಜರಿದ್ದರು. ಇದೇ ವೇಳೆ ಜಿಗಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರೇಷನ್ ಕಾರ್ಡ್ ಇಲ್ಲದ ಕಡು ಬಡವರಿಗೆ ಫುಡ್ ಕಿಟ್‌ಗಳನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿ.ಕೆ. ಮಹೇಶ್ವರಪ್ಪ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ವಿತರಿಸಿದರು.
January 10, 2025