ಜಗಳೂರು, ಸುದ್ದಿಗಳುಜಗಳೂರು ಪ.ಪಂ.ಗೆ ಲೋಕಾನಾಯ್ಕ್ ಮುಖ್ಯಾಧಿಕಾರಿJuly 21, 2021January 24, 2023By Janathavani23 ಜಗಳೂರು, ಜು.20- ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಯಾಗಿ ಲೋಕಾನಾಯ್ಕ್ ಅಧಿಕಾರ ವಹಿಸಿ ಕೊಂಡರು. ಹಿಂದಿನ ಮುಖ್ಯಾಧಿಕಾರಿ ರಾಜು ಬಣಕಾರ್ ಅವರ ವರ್ಗಾವಣೆ ಯಿಂದ ಈ ಸ್ಥಾನ ತೆರವಾಗಿತ್ತು. Davanagere, Janathavani