ಕೂಡ್ಲಿಗಿ, ಜು.2- ತಾಲ್ಲೂಕಿನ ಮರಬ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಿ. ರಾಮಪ್ಪ ವಯೋನಿವೃತ್ತಿ ಹೊಂದಿದ್ದು, ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶಿಕ್ಷಕ ಜಯರಾಮ್, ಸುಮಂಗಳಮ್ಮ, ಕೆ. ಚಂದ್ರಪ್ಪ ರಾಮಪ್ಪ, ಜಂಬುಕೇಶ್ವರಿ, ಕೊಟ್ರೇಶ್, ಶಿಲ್ಪ, ವಿಮಲ್ ಹಾದಿಮನಿ, ಅಮೃತ, ಶಿಕ್ಷಣ ಇಲಾಖೆಯ ಕೊತ್ಲಪ್ಪ, ಸಿಆರ್‌ಪಿ ದೊಡ್ಡಪ್ಪ ಮತ್ತಿತರರು ಉಪಸ್ಥಿತರಿದ್ದರು.
April 6, 2025