ದೇವರಬೆಳಕೆರೆಯಲ್ಲಿ ಇಂದು ಮೈಲಾರ ಲಿಂಗೇಶ್ವರ ರಥೋತ್ಸವ

ದೇವರಬೆಳಕೆರೆಯಲ್ಲಿ ಇಂದು ಮೈಲಾರ ಲಿಂಗೇಶ್ವರ ರಥೋತ್ಸವ - Janathavaniದೇವರಬೆಳಕೆರೆ ಗ್ರಾಮದ ಆರಾಧ್ಯ ದೈವ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿಯ ರಥೋತ್ಸವವು ಇಂದು  ಸಂಜೆ 4.30ಕ್ಕೆ ಜರುಗಲಿದೆ. ನಾಳೆ ಮಂಗಳವಾರ ಸಂಜೆ 4 ಗಂಟೆಗೆ ಕಾಲಶಸ್ತ್ರ, ತ್ರಿಶೂಲ ಮತ್ತು ಸರಪಳಿ ಪವಾಡಗಳು ನಡೆಯಲಿವೆ. ಅದೇ ದಿನ ಸಂಜೆ ಓಕುಳಿಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.

error: Content is protected !!