ಕದರಮಂಡಲಗಿಯಲ್ಲಿ ಇಂದು ಮಹಾ ರಥೋತ್ಸವ

ಕದರಮಂಡಲಗಿಯಲ್ಲಿ ಇಂದು ಮಹಾ ರಥೋತ್ಸವ - Janathavaniಬ್ಯಾಡಗಿ ತಾಲ್ಲೂಕು ಮಹಾಕ್ಷೇತ್ರ ಕದರಮಂಡಲಗಿಯಲ್ಲಿ ಶ್ರೀ ಆಂಜನೇಯ (ಕಾಂತೇಶ) ಸ್ವಾಮಿ  ಮಹಾ ರಥೋತ್ಸವವು ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ನಂತರ ಓಕಳಿ ಕಾರ್ಯಕ್ರಮವಿದೆ.

error: Content is protected !!