ದಾವಣಗೆರೆ, ಡಿ. 27- ನಗರದ ಭದ್ರಾ ಶಿಕ್ಷಣ ಸಂಸ್ಥೆಯಿಂದ ನಾಳೆ ದಿನಾಂಕ 28ರ ಶನಿವಾರ ನಡೆಯಬೇಕಿದ್ದ ಭದ್ರಾ ಫುಡ್ ಫೆಸ್ಟ್ -2024 ಅನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ನಿಮಿತ್ತ ಮುಂದೂಡಲಾಗಿದೆ. ಕಾರ್ಯಕ್ರಮವನ್ನು ಬರುವ ಜನವರಿ 7 ರಂದು ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ನಡೆಸಲು ಭದ್ರಾ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿ ಸಮೂಹದಲ್ಲಿ ತೀರ್ಮಾನಿಸಿದೆ.
December 29, 2024