ಶಾಮನೂರಿನಲ್ಲಿ ನಾಳೆ ವರಭೀರಲಿಂಗೇಶ್ವರ ದೇವರ ಕಾರ್ತಿಕ

ಶಾಮನೂರಿನಲ್ಲಿ ನಾಳೆ ವರಭೀರಲಿಂಗೇಶ್ವರ ದೇವರ ಕಾರ್ತಿಕ - Janathavaniದಾವಣಗೆರೆ, ಡಿ.27- ಶಾಮನೂರಿನ ಶಿರಮಗೊಂಡನಹಳ್ಳಿ ರಸ್ತೆಯ ಶಿವ-ಪಾರ್ವತಿ ಬಡಾವಣೆಯಲ್ಲಿರುವ ಶ್ರೀ ವರಭೀರಲಿಂಗೇಶ್ವರ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 29ರ ಭಾನುವಾರ ಸಂಜೆ 6.30ಕ್ಕೆ ಕಾರ್ತಿಕ ದೀಪೋತ್ಸವ ನಡೆಯಲಿದೆ. 

error: Content is protected !!