ರಾಷ್ಟ್ರೀಯ ಹಿರಿಯರ ಖುರುಷ್ ಪಂದ್ಯಾವಳಿಗೆ ಎಸ್.ಎ.ಜಿ.ಬಿ. ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ

ರಾಷ್ಟ್ರೀಯ ಹಿರಿಯರ ಖುರುಷ್ ಪಂದ್ಯಾವಳಿಗೆ ಎಸ್.ಎ.ಜಿ.ಬಿ. ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ - Janathavani

ದಾವಣಗೆರೆ, ಡಿ. 26 –  ನಗರದ ಎಸ್.ಎ.ಜಿ.ಬಿ. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಮಧು ನಾಯ್ಕ, ವಿನಯ್, ಸಂಜಯ್, ಮುರುಳೀಧರ ಮತ್ತು ಗಣೇಶ್ ಅವರು ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಖುರುಷ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದು ಪಂಜಾಬ್‍ನ ಲೂಧಿಯಾನದಲ್ಲಿ ನಡೆಯಲಿರುವ ರಾಷ್ಟ್ರೀಯ ಖುರುಷ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

ರಾಷ್ಟ್ರೀಯ ಪಂದ್ಯಾವಳಿಗೆ ಆಯ್ಕೆಯಾಗಿರುವ ಮಧು ನಾಯ್ಕ, ವಿನಯ್, ಸಂಜಯ್, ಮುರುಳೀಧರ ಮತ್ತು ಗಣೇಶ್ ಅವರುಗಳನ್ನು ಎಸ್.ಕೆ.ಪಿ. ವಿದ್ಯಾಪೀಠ ಅಭಿನಂದಿಸಿದೆ.

error: Content is protected !!