ಹದಡಿ ರಸ್ತೆ, ತರಳಬಾಳು ಬಡಾವಣೆ ಸೇಂಟ್ ಜಾನ್ಸ್ ಶಾಲೆ ಎದುರು ಶ್ರೀ ಬನ್ನಿ ಮಹಾಂಕಾಳಿ ದೇವಿಯ ಕಾರ್ತಿಕೋತ್ಸವವು ಇಂದು ಸಂಜೆ 7.30ಕ್ಕೆ ನಡೆಯಲಿದೆ. ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ಸೇಂಟ್ ಜಾನ್ಸ್ ಸ್ಕೂಲ್ ಆಟೋ ಮತ್ತು ವ್ಯಾನ್ ಚಾಲಕರ ಆಶ್ರಯದಲ್ಲಿ ಈ ಕಾರ್ಯಕ್ರಮ ಜರುಗಲಿದೆ ಎಂದು ಬನ್ನಿ ಮಹಾಂಕಾಳಿ ದೇವಿ ದೇವಸ್ಥಾನ ಬಳಗದ ಎಲ್. ನೀಲಕಂಠಗೌಡ, ರಿಯಲ್ ಎಸ್ಟೇಟ್ ಏಜೆಂಟ್ ಮಲ್ಲಿಕಾರ್ಜುನ ಸ್ವಾಮಿ (ವಿದ್ಯಾನಗರ) ಅವರುಗಳು ತಿಳಿಸಿದ್ದಾರೆ.