ಮುದ್ನಾಳ್ ಬಸವಣ್ಣ ದೇವಸ್ಥಾನದಲ್ಲಿ ಇಂದು ಶ್ರೀ ಮಹೇಶ್ವರ ಸ್ವಾಮಿ ಜಾತ್ರೆ

ಮುದ್ನಾಳ್ ಬಸವಣ್ಣ ದೇವಸ್ಥಾನದಲ್ಲಿ ಇಂದು ಶ್ರೀ ಮಹೇಶ್ವರ ಸ್ವಾಮಿ ಜಾತ್ರೆ - Janathavaniದಾವಣಗೆರೆ : ಎಸ್.ಎಸ್. ಬಡಾವಣೆ `ಎ’ ಬ್ಲಾಕ್‌ನ ಮುದ್ನಾಳ್ ಬಸವಣ್ಣ ದೇವಸ್ಥಾನದಲ್ಲಿ ಶ್ರೀ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಇಂದು ನಡೆಯಲಿದೆ. ಶಾಮನೂರು ಗ್ರಾಮಸ್ಥರು, ಬಡಾವಣೆಗಳ ನಾಗರಿಕರ ಸಹಕಾರ ದೊಂದಿಗೆ ಮಹೇಶ್ವರ ಸ್ವಾಮಿ ಜಾತ್ರೆ ನಡೆಯಲಿದೆ ಎಂದು ಶಾಮನೂರು ಮುದ್ನಾಳ್ ಬಸವಣ್ಣ ದೇವರ ಅಭಿವೃದ್ಧಿ ಸಮಿತಿ ಸಂಸ್ಥಾಪಕ ಅಧ್ಯಕ್ಷರೂ ಆದ ದೂಡಾ ಮಾಜಿ ಅಧ್ಯಕ್ಷ ಜಿ.ಹೆಚ್. ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಶಾಮನೂರು ಟಿ. ಬಸಪ್ಪ ಅವರುಗಳು ತಿಳಿಸಿದ್ದಾರೆ.

error: Content is protected !!