ಸುದ್ದಿಗಳುಇಂದು ಚೌಡೇಶ್ವರಿ ದೇವಿ ಕಾರ್ತಿಕDecember 24, 2024December 24, 2024By Janathavani1 ವಿನೋಬನಗರ 1ನೇ ಮೇನ್ ನಲ್ಲಿರುವ ಶ್ರೀ ಚೌಡೇಶ್ವರಿ ದೇವಿಯ ಕಡೇ ಕಾರ್ತಿಕೋತ್ಸವ ಇಂದು ಮಂಗಳವಾರ ರಾತ್ರಿ 8 ಗಂಟೆಗೆ ನೆರವೇರಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಸಮಿತಿಯ ಪರವಾಗಿ ಹೆಚ್. ದಿವಾಕರ್ ಕೋರಿದ್ದಾರೆ. ದಾವಣಗೆರೆ