ಹರಿಹರದಲ್ಲಿ ಇಂದು ಮಹೇಶ್ವರ ಜಾತ್ರೆ

ಹರಿಹರದಲ್ಲಿ ಇಂದು ಮಹೇಶ್ವರ ಜಾತ್ರೆ - Janathavaniಶ್ರೀ ಮಹೇಶ್ವರ ಸೇವಾ ಸಮಿತಿಯ ವತಿಯಿಂದ ತುಂಗಭದ್ರಾ ನದಿ ತಟದಲ್ಲಿರುವ ಶ್ರೀ ಸಂಗಮೇಶ್ವರ, ಶ್ರೀ ಮಹೇಶ್ವರ ದೇವಸ್ಥಾನದಲ್ಲಿ ಇಂದು ಮಹೇಶ್ವರ ಸ್ವಾಮಿ ಜಾತ್ರೆಯನ್ನು   ಆಚರಿಸಲಾಗುವುದು ಎಂದು ಶ್ರೀ ಮಹೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಚೇತನ ಮೂರ್ಕಲ್ ಹಾಗೂ ಪ್ರಧಾನ ಕಾರ್ಯದರ್ಶಿ ಕೊಂಡಜ್ಜಿ ಈಶ್ವರಪ್ಪ ತಿಳಿಸಿದರು.

ಸ್ವಾಮಿಗೆ ಇಂದು ಬ್ರಾಹ್ಮೀ ಮುಹೂರ್ತದಲ್ಲಿ ರುದ್ರಾಭಿಷೇಕ, ಅಲಂಕಾರ ಮಹಾಮಂಗಳಾರತಿ ನಂತರ ಬೆಲ್ಲ, ಬಾಳೆ ಹಣ್ಣು, ಅನ್ನ ಹಾಲು ಪ್ರಸಾದ ವಿತರಣೆ ನಡೆಯಲಿದೆ. 

error: Content is protected !!