ದಾವಣಗೆರೆ ತಾಲ್ಲೂಕಿನ ಹದಡಿ ಗ್ರಾಮದ ಶ್ರೀ ಬೀರಲಿಂಗೇಶ್ವರ ಸ್ವಾಮಿ ಕಾರ್ತಿಕೋತ್ಸವದ ಪ್ರಯುಕ್ತ ಇಂದು ಬೆಳಿಗ್ಗೆ 8.30 ಕ್ಕೆ ಕೆಂಡದ ಗದ್ದಿಗೆಗೆ ಪೂಜೆ ನಡೆಯಲಿದೆ. ನಂತರ ಮುಳ್ಳು ಗದ್ದಿಗೆಯಿಂದ ಬೀರದೇವರು ಮೆರವಣಿಗೆ ಮೂಲಕ ಕೆಂಡದ ಗದ್ದುಗೆಗೆ ತೆರಳಿ ಸಂಜೆ 5.30 ಕ್ಕೆ ಕೆಂಡದಾರ್ಚನೆ ನಡೆಯಲಿದೆ. ಮುಳ್ಳು ಗದ್ದುಗೆಯ ಮೇಲೆ ಸ್ವಾಮಿಯ ಪ್ರದರ್ಶನವಾಗುವುದು.
December 25, 2024