ದಾವಣಗೆರೆ, ಡಿ.23- ಅಂತರರಾಷ್ಟ್ರೀಯ ಯೋಗಪಟು, ಕಿರುತೆರೆಯ ಚಿತ್ರನಟಿ ಹಾಗೂ ಗಾಯಕಿಯಾದ ರೇಣುಕಾ ರಾಮಣ್ಣನವರು `ಸರಸ್ವತಿ ಸಾಧಕ ಸಿರಿ’ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಯೋಗಾಸನ ಹಾಗೂ ವಿವಿಧ ಕ್ಷೇತ್ರಗ ಳಲ್ಲಿನ ಸಾಧನೆ ಗುರುತಿಸಿ, ಉಡುಪಿ ಜಿಲ್ಲೆಯ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನವು ರಾಷ್ಟ್ರಮಟ್ಟದ ಪ್ರಶಸ್ತಿ ನೀಡಲು ನಿರ್ಧ ರಿಸಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
December 25, 2024