ದಾವಣಗೆರೆ : ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಂ ದು ಬೆಳಿಗ್ಗೆ 10.30ಕ್ಕೆ ಟ್ರಾನ್ಸ್ ಜೆಂಡರ್ರವರಿಗೆ ಸೌಲಭ್ಯಗಳನ್ನು ಒದಗಿಸುವ ಸಂಬಂಧ ಮತ್ತು ದಮನಿತ ಮಹಿಳೆಯರ (ಸಂರಕ್ಷಣಾ,
ಪುನಶ್ಚೇತನಾ ಮತ್ತು ದಮನ ತಡೆ) ಜಿಲ್ಲಾ ಮಟ್ಟದ ಸಮನ್ವಯ ಮತ್ತು ಉಸ್ತುವಾರಿ ಸಮಿತಿ, ಕೋಶದ ಸಭೆಯನ್ನು ಆಯೋಜಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ರಾಜಾ ನಾಯ್ಕ ಅವರು ತಿಳಿಸಿದ್ದಾರೆ.
December 25, 2024