ಜಿಲ್ಲೆಯಲ್ಲಿ ಪ್ರಾದೇಶಿಕ ಸಾರಿಗೆ ಶಿಬಿರ

ದಾವಣಗೆರೆ, ಜ. 9 – ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ಪ್ರತಿ ಮಾಹೆಯ ಶಿಬಿರಗಳ ದಿನಾಂಕಗಳನ್ನು ಪ್ರಕಟಿಸಲಾಗಿದೆ.

ನಾಡಿದ್ದು ದಿನಾಂಕ ದಿನಾಂಕ 11 ರಂದು ನ್ಯಾಮತಿ, ದಿನಾಂಕ 13 ರಂದು ಹರಿಹರ, ದಿನಾಂಕ 15 ರಂದು ಜಗಳೂರು ಜ.21 ರಂದು ಮತ್ತು ದಿನಾಂಕ 24 ರಂದು ಹೊನ್ನಾಳಿ ಆಯಾ ತಾಲ್ಲೂಕಿನ ಎ.ಪಿ.ಎಂ.ಸಿ ಆವರಣ ದಲ್ಲಿ ಪ್ರತಿ ಮಾಹೆಯು ನಿಗದಿತ ದಿನಾಂಕಗಳಂದು ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಎಸ್. ಪ್ರಮುತೇಶ್ ತಿಳಿಸಿದ್ದಾರೆ.

error: Content is protected !!