ದಾವಣಗೆರೆ, ಜ.9- ರಾಷ್ಟ್ರೀಯ ಯುವ ಯೋಜನೆ, ನವದೆಹಲಿ ವತಿಯಿಂದ ಇದೇ ದಿನಾಂಕ 25 ರಿಂದ ನಾಲ್ಕು ದಿನ ಯುವಕ/ಯುವತಿಯರಿಗಾಗಿ ಭಾರತೀಯ ಐಕ್ಯತಾ ಶಿಬಿರವನ್ನು ಬರಿಪಾದ (ತಾಲ್ಲೂಕು), ಮಯೂರ್ (ಬಜ್ ಜಿಲ್ಲಾ) ಒರಿಸ್ಸಾ (ರಾಜ್ಯ) ದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರಾದ್ಯಂತ ಯುವಕ/ಯುವತಿಯರು ಪಾಲ್ಗೊಳ್ಳಲಿದ್ದಾರೆ. ಶಿಬಿರದಲ್ಲಿ ಯುವಕರ ಏಳಿಗೆಗೆ ಜೀವನ ರೂಪಿಸಲು ಮಾರ್ಗದರ್ಶನ ನೀಡಲಿದ್ದಾರೆ. ವಿವರಕ್ಕೆ ಚಿನ್ಮಯ ಭದ್ರ (9692178260), ಅಶ್ವಿನಿ ಕುಮಾರ್ (7008251969) ಅವರನ್ನು ಸಂಪರ್ಕಿಸಬಹುದು.
December 27, 2024