ಜಗಳೂರು ಪಟ್ಟಣದ ಹಜರತ್ ಸೈಯದ್ ಚಮನ್ ಷಾವಲಿ ಅವರ 112 ನೇ ಉರುಸ್ ಕಾರ್ಯಕ್ರಮ ಇಂದು ಮತ್ತು ನಾಳೆ ನೆರವೇರಲಿದೆ. ಇಂದು ಸಂಜೆ `ಸಂದಲ್ ಅರ್ಪಣೆ’ ಕಾರ್ಯಕ್ರಮ ನೆರವೇರಲಿದ್ದು, ನಾಳೆ ಗುರುವಾರ ಉರುಸ್ ಆಚ ರಣೆ ನೆರವೇರಲಿದೆ ಎಂದು ದರ್ಗಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉರುಸ್ ಅಂಗ ವಾಗಿ ರಸಮಂಜರಿ ಕಾರ್ಯಕ್ರಮ ಹಾಗೂ ಅನ್ನ ಸಂತ ರ್ಪಣೆಯನ್ನು ಏರ್ಪಡಿಸಲಾಗಿದೆ.
November 2, 2024