ದಾವಣಗೆರೆ, ಡಿ. 21- ಕೆ.ಸಿ. ತೇಜಶ್ವಿನಿ ಅವರು ದಾವಣಗೆರೆ ವಿಶ್ವವಿದ್ಯಾನಿಲಯ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಐ.ಬಿ. ಸಿರಪ್ಪ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಇಂಪ್ಯಾಕ್ಟ್ ಆಫ್ ಡಿರೈವೇಟಿವ್ ಆಪರೇಷನ್ಸ್ ಆನ್ ರಿಟೇಲ್ ಇನ್ವೆಸ್ಟ್ ಇನ್ ಕರ್ನಾಟಕ’ ಎಂಬ ಮಹಾ ಪ್ರಬಂಧಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯವು ಪಿಹೆಚ್ ಡಿ ಪದವಿ ನೀಡಿದೆ.
December 29, 2024