ಪ್ರಮುಖ ಸುದ್ದಿಗಳುಶ್ರೀ ವಿಶ್ವಕರ್ಮ ಮಹೋತ್ಸವSeptember 18, 2020January 24, 2023By Janathavani57 ದಾವಣಗೆರೆ ಜಿಲ್ಲಾ ವಿಶ್ವಕರ್ಮ ಸಮಾಜದಿಂದ ಗುರುವಾರ ದಾವಣಗೆರೆಯ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ಮಹೋತ್ಸವವನ್ನು ಸರಳವಾಗಿ ಆಚರಿಸಲಾಯಿತು.