ಪ್ರಮುಖ ಸುದ್ದಿಗಳುಬ್ರೇಕ್ ಇನ್‌ಸ್ಪೆಕ್ಟರ್ಸ್ !September 3, 2020January 24, 2023By Janathavani40 ದಾವಣಗೆರೆ ನಗರದಲ್ಲಿ ಬಿಡಾಡಿ ದನಗಳ ಸಂಖ್ಯೆ ಹೆಚ್ಚಾಗಿದೆ. ಜನತೆ ತಮಾಷೆಗಾಗಿ ಈ ದನಗಳಿಗೆ ಬ್ರೇಕ್ ಇನ್‌ಸ್ಪೆಕ್ಟರ್ಸ್ ಎಂದೇ ಕರೆಯುತ್ತಾರೆ. ದಿಢೀರನೆ ವಾಹನಗಳಿಗೆ ಅಡ್ಡ ಬರುವುದರಿಂದ ಅನೇಕ ಅಪಘಾತಗಳ ಆಗುತ್ತಿವೆ. ನಗರದ ಪಿಬಿ ರಸ್ತೆಯಲ್ಲಿ ಬುಧವಾರ ಕಂಡು ಬಂದ ದೃಶ್ಯವಿದು.