265 ಪಾಸಿಟಿವ್, 178 ಬಿಡುಗಡೆ

265 ಪಾಸಿಟಿವ್, 178 ಬಿಡುಗಡೆ - Janathavani

ದಾವಣಗೆರೆ, ಆ. 23- ಜಿಲ್ಲೆಯಲ್ಲಿ ಭಾನುವಾರ 265 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟ ವರದಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. 178 ಜನರು ಬಿಡುಗಡೆಯಾಗಿದ್ದಾರೆ.  ಪ್ರಸ್ತುತ ಜಿಲ್ಲೆಯಲ್ಲಿ 265  ಸಕ್ರಿಯ ಸೋಂಕು ಪ್ರಕರಣಗಳಿವೆ. 

ಜಿಲ್ಲೆಯಲ್ಲಿ ಈ ವರೆಗೆ 7044 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 4915 ಜನರು ಬಿಡುಗಡೆಯಾಗಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 156, ಹರಿಹರ 22, ಜಗಳೂರು 5, ಚನ್ನಗಿರಿ 30, ಹೊನ್ನಾಳಿ 44 ಹಾಗೂ ಹೊರ ಜಿಲ್ಲೆಯ 8 ಜನರು ಸೋಂಕಿಗೆ ತುತ್ತಾಗಿದ್ದಾರೆ. 

ದಾವಣಗೆರೆಯ ಶ್ರೀರಾಮ ನಗರ ಮಾಜಿ ಪಾಲಿಕೆ ಸದಸ್ಯರ ಮನೆ ಹಿಂಭಾಗದ 14ರ ಬಾಲಕ, ಚಿಕ್ಕನಹಳ್ಳಿ ಹೊಸ ಬಡಾವಣೆಯ 38ರ ಮಹಿಳೆ, ಬೇತೂರು ರಸ್ತೆಯ 71ರ ವೃದ್ಧ, ಬಿಡಿ ಲೇ ಔಟ್‌ನ 3ರ ಬಾಲಕ, ಎಂ.ಸಿ.ಸಿ. ಎ ಬ್ಲಾಕ್‌ನ 48ರ ಪುರುಷ, ಬಿಡಿ ಬಡಾವಣೆಯ 5ರ ಬಾಲಕಿ, ಪಿಜೆ ಬಡಾವಣೆಯ 33ರ ಪುರುಷ, ವಿನಾಯಕ ಬಡಾವಣೆಯ 2 ವರ್ಷದ ಹೆಣ್ಣು ಮಗು, ವಿದ್ಯಾನಗರದ 35ರ ಪುರುಷ, ಭಗೀರಥ ವೃತ್ತದ ಬಳಿಯ 58ರ ಮಹಿಳೆ, ತರಳಬಾಳು ಬಡಾವಣೆಯ 25ರ ಮಹಿಳೆ, ಎಸ್.ಎಂ. ಕೃಷ್ಣ ನಗರದ 37ರ ಪುರುಷ.

ಎಸ್.ಎಸ್. ಬಡಾವಣೆ ಎ ಬ್ಲಾಕ್‌ 59ರ ಪುರುಷ, ಬಿ ಬ್ಲಾಕ್‌ನ 48ರ ಮಹಿಳೆ, ಎಂ.ಸಿ.ಸಿ ಎ ಬ್ಲಾಕ್‌ನ 50ರ ಪುರುಷ, 42ರ ಮಹಿಳೆ, ಶಿವಕುಮಾರ ಸ್ವಾಮಿ ಬಡಾವಣೆ 4ನೇ ಕ್ರಾಸ್‌ನ 23ರ ಪುರುಷ, ಹೆಚ್ಕೆಆರ್ ವೃತ್ತ ಚಿನ್ನು ಟವರ್ ಬಳಿಯ 38ರ ಮಹಿಳೆ, 44ರ ಪುರುಷ, ಚಿಕ್ಕಮ್ಮಣ್ಣಿ ಬಡಾವಣೆಯ 58ರ ಪುರುಷ, ದೇವರಾಜ ಅರಸು ಬಡಾವಣೆಯ 28ರ ಮಹಿಳೆ, ನಿಟುವಳ್ಳಿ 40ರ ಪುರುಷ, ಮಹಾಲಕ್ಷ್ಮಿ ಬಡಾವಣೆಯ 30ರ ಮಹಿಳೆ, ಭಗತ್ ಸಿಂಗ್ ನಗರ 2ನೇ ಕ್ರಾಸ್‌ನ 23ರ ಮಹಿಳೆ, ನಿಂಚನ ಶಾಲೆ ಬಳಿಯ 45ರ ಮಹಿಳೆ.

ದಾವಣಗೆರೆಯ ಆಂಜನೇಯ ಬಡಾವಣೆ 5ನೇ ಕ್ರಾಸ್‌ನ 55 ವರ್ಷದ ಪುರುಷ, ಎಂಸಿಸಿ `ಬಿ’ ಬ್ಲಾಕ್‌ 10ನೇ ಮುಖ್ಯರಸ್ತೆಯ 70 ರ ವೃದ್ಧೆ, ಚೌಕಿಪೇಟೆ ನ್ಯೂ ಮಸೀದಿ ರಸ್ತೆ 3ನೇ ಕ್ರಾಸ್‌ನ 35 ರ ಪುರುಷ, ವಿನೋಬನಗರದ 52 ರ ಪುರುಷ, ಎಂಸಿಸಿ `ಎ’ ಬ್ಲಾಕ್‌ 4ನೇ ಮುಖ್ಯರಸ್ತೆಯ 68 ರ ಪುರುಷ, ವಿದ್ಯಾನಗರದ 50 ರ ಪುರುಷ, ಬೆಳ್ಳೂಡಿ ಹರಿಹರದ 65ರ ಪುರುಷ, ಎಂಸಿಸಿ `ಬಿ’ ಬ್ಲಾಕ್‌ 3ನೇ ಕ್ರಾಸ್‌ನ 56ರ ಪುರುಷ, ಎನ್‌.ಆರ್‌. ರಸ್ತೆಯ 82 ರ ವೃದ್ಧ, ಕೊಂಡಜ್ಜಿ ರಸ್ತೆಯ 55ರ ಮಹಿಳೆ, ಕುರುಬರ ಕೇರಿಯ 68 ಪುರುಷ, ವಿದ್ಯಾನಗರದ 55ರ ಪುರುಷ, ಸಿದ್ದವೀರಪ್ಪ ಬಡಾವಣೆಯ 37ರ ಪುರುಷ, ನಾಗನೂರಿನ 54ರ ಪುರುಷ, ದೇವರಾಜ ಅರಸ್‌ ಬಡಾವಣೆಯ 76 ರ ವೃದ್ಧೆ, ಜಾಲಿನಗರ ಟೀಚರ್ ಕಾಲೋನಿಯ 58 ರ ಪುರುಷ, ಎಸ್‌.ವಿ ಲೇಔಟ್‌ನ 34ರ ಪುರುಷ, ಎಸಿಸಿ `ಬಿ’ ಬ್ಲಾಕ್ 3ನೇ ಕ್ರಾಸ್‌ನ 45 ರ ಮಹಿಳೆ, 6ನೇ ಕಲ್ಲು ಮುಖ್ಯರಸ್ತೆಯ 42 ಪುರುಷ, ಎಸ್‌ಎಸ್‌ ಲೇಔಟ್‌ `ಬಿ’ ಬ್ಲಾಕ್‌ ಮುಖ್ಯರಸ್ತೆಯ 35ರ ಪುರುಷ, ಎಸ್‌.ವಿ. ಬಡಾವಣೆಯ 69ರ ಪುರುಷ, ಕೆಬಿ ಬಡಾವಣೆಯ 53ರ ಪುರುಷ, ಎವಿಕೆ ಕಾಲೇಜ್‌ ರಸ್ತೆಯ 44ರ ಪುರುಷ, ವಿನಾಯಕ ಬಡಾವಣೆಯ 48 ರ ಪುರುಷ, ಪಿ.ಜೆ. ಬಡಾವಣೆ ಚರ್ಚ್‌ ಹಿಂಭಾಗದ 63 ರ ಪುರುಷ,

ಇನ್ಸ್‌ಟಿಟ್ಯೂಷನಲ್‌ ಆಫ್‌ ಕ್ವಾರಂಟೈನ್‌ರ 27ರ ಪುರುಷ, ಇನ್ಸ್‌ಟಿಟ್ಯೂಷನಲ್‌ ಆಫ್‌ ಕ್ವಾರಂಟೈನ್‌ರ 26ರ ಮಹಿಳೆ, ಆಂಜನೇಯ ಬಡಾವಣೆ 10ನೇ ಕ್ರಾಸ್‌ನ 27ರ ಪುರುಷ, ಇನ್ಸ್‌ಟಿಟ್ಯೂಷನಲ್‌ ಆಫ್‌ ಕ್ವಾರಂಟೈನ್‌ರ 26 ಮಹಿಳೆ, ಇನ್ಸ್‌ಟಿಟ್ಯೂಷನಲ್‌ ಆಫ್‌ ಕ್ವಾರಂಟೈನ್‌ರ 23ರ ಮಹಿಳೆ, ಸಿದ್ದರಾಮೇಶ್ವರ ಬಡಾವಣೆಯ 12 ರ ಬಾಲಕಿ, ಸಿದ್ದರಾಮೇಶ್ವರ ಬಡಾವಣೆಯ 42ರ ಪುರುಷ, ಸಿದ್ದರಾಮೇಶ್ವರ ಬಡಾವಣೆಯ 15 ರ ಬಾಲಕಿ, ಹೊಂಡದ ರಸ್ತೆ, ಎಂ.ಬಿ. ಕ್ರಾಸ್‌ನ 65 ರ ಪುರುಷ, ಟಿ.ಬಿ. ಬಡಾವಣೆ 2ನೇ ಮುಖ್ಯರಸ್ತೆ, 3ನೇ ಕ್ರಾಸ್‌ನ 63ರ ಪುರುಷ, ಟಿ.ಬಿ. ಬಡಾವಣೆಯ 55ರ ಮಹಿಳೆ, ದೇವರಾಜ ಅರಸ್‌ ಬಡಾವಣೆಯ 38ರ ಮಹಿಳೆ, ಸಿ.ಆರ್‌ ಬಿಲ್ಡಿಂಗ್‌ ದೇವರಾಜ ಅರಸು ಬಡಾವಣೆಯ 32 ರ ಮಹಿಳೆ, ಸಿ.ಆರ್‌ ಬಿಲ್ಡಿಂಗ್‌ ದೇವರಾಜ ಅರಸು ಬಡಾವಣೆಯ 21ರ ಪುರುಷ, ಸಿ.ಆರ್‌ ಬಿಲ್ಡಿಂಗ್‌ ದೇವರಾಜ ಅರಸು ಬಡಾವಣೆಯ 51ರ ಪುರುಷ, ಸಿ.ಆರ್‌ ಬಿಲ್ಡಿಂಗ್‌ ದೇವರಾಜ ಅರಸು ಬಡಾವಣೆಯ 15ರ ಬಾಲಕಿ, ಎಸ್‌ಓಜಿ ಕಾಲೋನಿ `ಬಿ’ ಬ್ಲಾಕ್‌, ಶ್ರೀರಾಮ ನಗರದ 26 ರ ಮಹಿಳೆ, ಪಿ.ಜೆ. ಬಡಾವಣೆ, 8ನೇ ಮೇನ್, 7ನೇ ಕ್ರಾಸ್‌ನ 50ರ ಮಹಿಳೆ, ಪಿ.ಜೆ. ಬಡಾವಣೆ, 8ನೇ ಮೇನ್, 7ನೇ ಕ್ರಾಸ್‌ನ 20ರ ಮಹಿಳೆ, ಎಸ್‌.ಎನ್‌. ಲೇಔಟ್‌ 3ನೇ ಕ್ರಾಸ್‌ನ 50ರ ಪುರುಷ, ಎಸ್‌.ಎನ್‌. ಲೇಔಟ್‌ 3ನೇ ಕ್ರಾಸ್‌ನ 39ರ ಮಹಿಳೆ, ಎಸ್‌.ಎನ್‌. ಲೇಔಟ್‌ 3ನೇ ಕ್ರಾಸ್‌ನ 33ರ ಪುರುಷ, ಬೀಡಿ ಲೇಔಟ್‌ ಸರ್‌ಮಿರ್ಜಾ ಸ್ಕೂಲ್‌ ಬಳಿಯ 23ರ ಮಹಿಳೆ, ಶಿವಕುಮಾರಸ್ವಾಮಿ ಬಡಾವಣೆಯ 58ರ ಪುರುಷ, ಇನ್ಸ್‌ಟಿಟ್ಯೂಷನಲ್‌ ಆಫ್‌ ಕ್ವಾರಂಟೈನ್‌ರ 48ರ ಪುರುಷ, ಲೆನಿನ್‌ ನಗರದ 33ರ ಪುರುಷ, ಆಂಜನೇಯ ಬಡಾವಣೆಯ  45ರ ಪುರುಷ, ಮಹಾರಾಜಪೇಟೆ ಚಿಗಟೇರಿ ಗಲ್ಲಿಯ 55ರ ಮಹಿಳೆ, ಎಸ್‌.ಎಸ್. ಬಡಾವಣೆ `ಬಿ’ ಬ್ಲಾಕ್‌ನ 49ರ ಪುರುಷ, ಅಶೋಕ ನಗರದ 45ರ ಪುರುಷ, ಶೇಖರಪ್ಪ ಬಡಾವಣೆ ಆವರಗೆರೆಯ 62ರ ಪುರುಷ, ದೇವರಾಜ ಅರಸು ಬಡಾವಣೆ `ಬಿ’ ಬ್ಲಾಕ್‌ನ 47ರ ಪುರುಷ, ಹಳೆ ಬೇತೂರು ರಸ್ತೆಯ 61 ರ ಮಹಿಳೆ, ಪಿ.ಜೆ. ಬಡಾವಣೆಯ 58ರ ಪುರುಷ, ದೇವರಾಜ ಅರಸು ಬಡಾವಣೆಯ 68ರ ಮಹಿಳೆ, ನಿಟ್ಟುವಳ್ಳಿಯ 62ರ ಪುರುಷ,  ಇನ್ಸ್‌ಟಿಟ್ಯೂಷನಲ್‌ ಆಫ್‌ ಕ್ವಾರಂಟೈನ್‌ರ 31ರ ಪುರುಷ, ಚಿಕ್ಕಮಣ್ಣಿ ಬಡಾವಣೆಯ 46ರ ಪುರುಷ

ರಂಗನಾಥ ಬಡಾವಣೆಯ 29ರ ಪುರುಷ, ನಿಟುವಳ್ಳಿ ಚಾಮುಂಡೇಶ್ವರಿ ಟಾಕೀಸ್ ಬಳಿಯ 33ರ ಪುರುಷ, ಆವರಗೆರೆಯ 30ರ ಪುರುಷ, ಹೊನ್ನೂರಿನ 74ರ ವೃದ್ಧ, 46ರ ಪುರುಷ, 45ರ ಮಹಿಳೆ, 70ರ ವೃದ್ಧ, ಆವರಗೆರೆಯ 48ರ ಮಹಿಳೆ, ಎಸ್.ಎಂ.ಕೃಷ್ಣ ನಗರದ 37ರ ಪುರುಷ ಕೆಬಿ ಬಡಾವಣೆಯ 78ರ ವೃದ್ಧೆ, ಲೇಬರ್ ಕಾಲೋನಿ 7ನೇ ಕ್ರಾಸ್‌ನ 42ರ ಮಹಿಳೆ, ಸ್ವಾಮಿ ವಿವೇಕಾನಂದ ಬಡಾವಣೆಯ 28ರ ಪುರುಷ, ವಿದ್ಯಾನಗರ 3ನೇ ಕ್ರಾಸ್‌ನ 60ರ ಮಹಿಳೆ, ಎಂ.ಸಿ.ಸಿ. ಬಿ ಬ್ಲಾಕ್‌ನ 2ನೇ ಮೇನ್‌ನ 5ನೇ ಕ್ರಾಸ್‌ನ 55ರ ಮಹಿಳೆ, ಎ ಬ್ಲಾಕ್‌ನ 7ನೇ ಮೇನ್‌ನ 16ರ ಬಾಲಕಿ, ವಿನೋಬನಗರ 3ನೇ ಕ್ರಾಸ್‌ನ 57ರ  ಪುರುಷ.

ಮಳಲಕೆರೆಯ 43ರ ಮಹಿಳೆ, 13ರ ಬಾಲಕ,  ಅತ್ತಿಗೆರೆಯ 31ರ ಮಹಿಳೆ, 8ರ ಬಾಲಕಿ, 7ರ ಬಾಲಕ, 75ರ ಪುರುಷ, 77ರ ಪುರುಷ, 63ರ ಮಹಿಳೆ, 37ರ ಪುರುಷ, 12ರ ಬಾಲಕ, 39ರ ಮಹಿಳೆ, ಕಿರಿಯಪ್ಪ ಬಡಾವಣೆಯ 46ರ ಪುರುಷ, ಭೂಮಿಕಾ ನಗರದ 35ರ ಪುರುಷ, ಪಿಜೆ ಬಡಾವಣೆ ಪೊಲೀಸ್ ಕ್ವಾಟ್ರಸ್‌ನ 49ರ ಪುರುಷ ಸೇರಿ ಒಟ್ಟು 265 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ನಿನ್ನೆ 272 ಪಾಸಿಟಿವ್ : ಜಿಲ್ಲೆಯಲ್ಲಿ ಶನಿವಾರ 272 ಸೋಂಕು ಪ್ರಕರಣಗಳು ದೃಢಪಟ್ಟ ವರದಿಯಾಗಿತ್ತು. 249 ಜನರು ಬಿಡುಗಡೆಯಾಗಿದ್ದು, ಐವರು ಸಾವನ್ನಪ್ಪಿದ್ದಾರೆ. ದಾವಣಗೆರೆ ತಾಲ್ಲೂಕಿನಲ್ಲಿ 159, ಹರಿಹರ 35, ಜಗಳೂರು 4, ಚನ್ನಗಿರಿ 27, ಹ1ನ್ನಾಳಿ 34 ಹಾಗೂ ಹೊರ ಜಿಲ್ಲೆಯ 13 ಜನರಲ್ಲಿ ಸೋಂಕು ದೃಢಪಟ್ಟಿತ್ತು.

error: Content is protected !!