ದಾವಣಗೆರೆ, ಆ. 21- ಜಿಲ್ಲೆಯಲ್ಲಿ ಶುಕ್ರವಾರ 237 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟ ವರದಿಯಾಗಿದೆ. 7 ಜನರು ಸಾವನ್ನಪ್ಪಿದ್ದು, 158 ಜನರು ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ 6507 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 4388 ಜನರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 237 ಸಕ್ರಿಯ ಪ್ರಕರಣಗಳಿವೆ.
ದಾವಣಗೆರೆ ತಾಲ್ಲೂಕಿನಲ್ಲಿ 90, ಹರಿಹರ 15, ಜಗಳೂರು 17, ಚನ್ನಗಿರಿ 43, ಹೊನ್ನಾಳಿ 68 ಹಾಗೂ ಹೊರ ಜಿಲ್ಲೆಯ 4 ಜನರಲ್ಲಿ ಸೋಂಕು ದೃಢಪಟ್ಟಿದೆ.
ದಾವಣಗೆರೆ ಜೆಜೆಎಂಸಿ ಕಾಲೇಜಿನ ಮಕ್ಕಳ ವಿಭಾಗ 25ರ ಪುರುಷ, ಆವರೆಗರೆಯ ಕೆಎಸ್ಸಾರ್ಟಿಸಿ ಬಡಾವಣೆಯ 29ರ ಪುರುಷ, ಮಣಿಕಂಠ ವೃತ್ತದ ಬಳಿಯ 25ರ ಪುರುಷ, ಶಿವಾಜಿ ವೃತ್ತದ 32ರ ಪುರುಷ, ಕೆಟಿಜೆ ನಗರದ 45ರ ಪುರುಷ, ಐಗೂರಿನ 58ರ ಪುರುಷ, ಭಾರತ್ ಕಾಲೋಜನಿಯ 60ರ ಪುರುಷ, 20ರ ಪುರುಷ, ವಿದ್ಯಾನಗರ 9ನೇ ಕ್ರಾಸ್ನ 45 ರ ಮಹಿಳೆ, 21ರ ಪುರುಷ, 20ರ ಪುರುಷ, 10ನೇ ಕ್ರಾಸ್ನ 42ರ ಪುರುಷ, ಯಲ್ಲಮ್ಮ ನಗರದ 11ನೇ ಕ್ರಾಸ್ನ 42ರ ಮಹಿಳೆ.
ಆಂಜನೇಯ ಬಡಾವಣೆಯ 52ರ ಮಹಿಳೆ, ಕಾಯಿಪೇಟೆ ಮುಖ್ಯ ರಸ್ತೆಯ 48ರ ಪುರುಷ, ಕೊಗ್ಗನೂರಿನ 45ರ ಮಹಿಳೆ, ಸರಸ್ವತಿ ನಗರದ 21ರ ಪುರುಷ, ಶಿವಕುಮಾರ ಸ್ವಾಮಿ ಬಡಾವಣೆಯ 40ರ ಪುರುಷ, ಕೆಬಿ ಬಡಾವಣೆಯ 65ರ ಪುರುಷ, ವಿನಾಯಕ ಬಡಾವಣೆಯ 26ರ ಪುರುಷ, ಎಂ.ಸಿ.ಸಿ. ಬಿ ಬ್ಲಾಕ್ನ 73ರ ಮಹಿಳೆ, ಕೊಟ್ಟರೇಶ್ವರ ಬಡಾವಣೆಯ 29ರ ಮಹಿಳೆ, ಶ್ರೀರಾಮ ಡಾವಣೆ 1ನೇ ಕ್ರಾಸ್ನ 10 ಬಾಲಕಿ.
ವಿನೋಬನಗರ 14ನೇ ಕ್ರಾಸ್ನ 18ರ ಮಹಿಳೆ, ಕೆಟಿಜೆ ನಗರ 13ನೇ ಕ್ರಾಸ್ನ 6ರ ಬಾಲಕಿ, 9ರ ಬಾಲಕ, 35ರ ಪುರುಷ, ಜಯನಗರ ಬಿ ಬ್ಲಾಕ್ನ 25ರ ಮಹಿಳೆ, ವಿದ್ಯಾನಗರದ 33ರ ಮಹಿಳೆ, ಭಾರತ್ ಕಾಲೋನಿಯ 62ರ ಪುರುಷ, ರಂಗನಾಥ ಬಡಾವಣೆಯ 52ರ ಮಹಿಳೆ.
ವಿದ್ಯಾನಗರದ 40ರ ಪುರುಷ, ಅತ್ತಿಗೆರೆಯ 50ರ ಪುರುಷ, ಲೆನಿನ್ ನಗರದ 12ರ ಬಾಲಕ, ವೆಂಕಟೇಶ್ವರ ಕ್ಯಾಂಪ್ನ 60ರ ಪುರುಷ, ಶ್ರೀರಾಮ ಬಡಾವಣೆಯ 4ನೇ ಕ್ರಾಸ್ನ 24ರ ಪ ುರುಷ, ಸ್ವಾಮಿ ವಿವೇಕಾನಂದ ಬಡಾವಣೆಯ 31ರ ಮಹಿಳೆ, ಆವರೆಗೆರಯ 36 ಪುರುಷ, ಸರಸ್ವತಿ ಬಡಾವಣೆಯ 43ರ ಪುರುಷ, ಐಗೂರಿನ 11ರ ಬಾಲಕಿ, 25 ಪುರುಷ, 45 ಮಹಿಳೆ, 50ರ ಪುರುಷ, 24ರ ಮಹಿಳೆ.
ಎಸ್ಪಿಎಸ್ ನಗರದ 42ರ ಮಹಿಳೆ, ಸಿದ್ದವೀರಪ್ಪ ಲೇ ಔಟ್ 9ನೇ ಕ್ರಾಸ್ನ 59 ಮಹಿಳೆ, ಡಿಸಿಎಂ ಟೌನ್ಶಿಪ್ನ 62ರ ಮಹಿಳೆ, ಹೊನ್ನೂರಿನ 70ರ ಮಹಿಳೆ, ಎಸ್.ಎಸ್. ಬಡಾವಣೆ 8ನೇ ಕ್ರಾಸ್ನ 58ರ ಪುರುಷ, ಅಣಬೇರು ಗ್ರಾಮದ 41ರ ಮಹಿಳೆ, ಹಳೇ ಬಸ್ ನಿಲ್ದಾಣದ ಬಳಿಯ 33ರ ಪುರುಷ, ಬಾರ್ಲೈನ್ ರಸ್ತೆಯ 32ರ ಪುರುಷ, ಎನ್.ಆರ್. ರಸ್ತೆಯ 54ರ ಪುರುಷ, ಶಾಮನೂರಿನ 21 ಮಹಿಳೆ, ನಿಜಲಿಂಗಪ್ಪ ಬಡಾವಣೆಯ 1ನೇ ಕ್ರಾಸ್ನ 26ರ ಪುರುಷ, ವಿನಾಯಕ ಬಡಾವಣೆ 48ರ ಪುರುಷ, ನಿಟುವಳ್ಳಿ 3ನೇ ಕ್ರಾಸ್ನ 58ರ ಮಹಿಳೆ, ವಿದ್ಯಾನಗರ 9ನೇ ಕ್ರಾಸ್ನ 53ರ ಪುರುಷ, 40ರ ಮಹಿಳೆ, ಎಂ.ಸಿ.ಸಿ. ಎ ಬ್ಲಾಕ್ ನ 58ರ ಮಹಿಳೆ, ತರಳಬಾಳು ಬಡಾವಣೆಯ 28ರ ಮಹಿಳೆ ಸೇರಿ ಒಟ್ಟು 237 ಜನರಲ್ಲಿ ಕೊರೊನಾ ದೃಢಪಟ್ಟಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 84, ಹರಿಹರ 34, ಜಗಳೂರು 11, ಚನ್ನಗಿರಿ 02, ಹೊನ್ನಾಳಿ 25 ಹಾಗೂ ಹೊರ ಜಿಲ್ಲೆಯ ಇಬ್ಬರು ಸೋಂಕಿನಿಂದ ಗುಣವಾಗಿ ಬಿಡುಗಡೆಯಾಗಿದ್ದಾರೆ.