ದಾವಣಗೆರೆ, ಆ. 20- ಜಿಲ್ಲೆಯಲ್ಲಿ ಗುರುವಾರ 244 ಕೊರೊನಾ ಸೋಂಕು ದೃಢಪಟ್ಟ ಪ್ರಕರಣಗಳು ವರದಿಯಾಗಿವೆ. ಐವರು ಸಾವನ್ನಪ್ಪಿದ್ದು, 381 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿ ದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 244 ಸಕ್ರಿಯ ಪ್ರಕರಣಗಳಿವೆ.
ದಾವಣಗೆರೆ ತಾಲ್ಲೂಕಿನಲ್ಲಿ 133, ಹರಿಹರ 28, ಜಗಳೂರು 8, ಚನ್ನಗಿರಿ 39, ಹೊನ್ನಾಳಿ 32 ಹಾಗೂ ಹೊರ ಜಿಲ್ಲೆಯ 4 ಜನರಲ್ಲಿ ಸೋಂಕು ದೃಢಪಟ್ಟಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 236, ಹರಿಹರ 46, ಜಗಳೂರು 4, ಚನ್ನಗಿರಿ 35, ಹೊನ್ನಾಳಿ 43 ಹಾಗೂ ಹೊರ ಜಿಲ್ಲೆಯ 17 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿ ದ್ದಾರೆ. ದಾವಣಗೆರೆ ದೊಡ್ಡಬಾತಿಯ 67ರ ಮಹಿಳೆ, 43ರ ಪುರುಷ, 77ರ ವೃದ್ಧ, ಜನತಾ ಕಾಲೋನಿ ಮುಖ್ಯ ರಸ್ತೆಯ 9 ರ ಬಾಲಕಿ, ಶಾಮನೂರಿನ 55ರ ಮಹಿಳೆ, 32ರ ಮಹಿಳೆ, 5ರ ಬಾಲಕಿ, 9ರ ಬಾಲಕಿ, 6ರ ಬಾಲಕಿ, 1 ವರ್ಷದ ಗಂಡು ಮಗು, ಆಂಜನೇಯ ಬಡಾವಣೆಯ 21ರ ಮಹಿಳೆ, ರಂಗನಾಥ ಕಾಲೋನಿಯ 91ರ ವೃದ್ಧ, ಎಸ್.ಪಿ.ಎಸ್. ನಗರ 2ನೇ ಸ್ಟೇಜ್ನ 50ರ ಮಹಿಳೆ, ರಂಗನಾಥ ಕಾಲೋನಿಯ 82ರ ವೃದ್ಧ.
ದೊಡ್ಡಬಾತಿ 8ರ ಬಾಲಕ, 12ರ ಬಾಲಕ, 14ರ ಬಾಲಕ, 7ರ ಬಾಲಕ, 20ರ ಯುವಕ, ಕೋಡಿಹಳ್ಳಿಯ 40ರ ಪುರುಷ, 35ರ ಮಹಿಳೆ, 4 ವರ್ಷದ ಹೆಣ್ಣು ಮಗು, ದೊಡ್ಡಪೇಟೆಯ 56ರ ಪುರುಷ, ಪಿಜೆ ಬಡಾವಣೆಯ 7ನೇ ಮೇನ್ನ 95ರ ವೃದ್ಧೆ, ವಿನೋಬನಗರ 2ನೇ ಕ್ರಾಸ್ನ 60ರ ಮಹಿಳೆ, ಜಯನಗರ ಬಿ ಬ್ಲಾಕ್ನ 54ರ ಪುರುಷ, ಕೆಇಬಿ ಕ್ವಾಟ್ರಸ್ನ 26ರ ಪುರುಷ, ವಿದ್ಯಾನಗರ 31ರ ಪುರುಷ, ವಿನೋಬನಗರ 10ನೇ ಕ್ರಾಸ್ನ 42ರ ಪುರುಷ, ಮಂಡಕ್ಕಿ ಭಟ್ಟಿಯ 5 ವರ್ಷದ ಗಂಡು ಮಗು, ಮುಸ್ತಾಫಾ ನಗರ 4ನೇ ಕ್ರಾಸ್ನ 21ರ ಮಹಿಳೆ, ಸಿದ್ದನೂರಿನ 20ರ ಪುರುಷ.
ದಾವಣಗೆರೆಯ ವಿಜಯನಗರ, ಕೊಂಡಜ್ಜಿ ರಸ್ತೆ, ಮೈಲಾರಲಿಂಗೇಶ್ವರ ದೇವಸ್ಥಾನದ ಹತ್ತಿರದ 13 ರ ಬಾಲಕಿ, ಬಸವೇಶ್ವರ ಬಡಾವಣೆಯ 27ರ ಮಹಿಳೆ, 20ರ ಪುರುಷ, 30ರ ಮಹಿಳೆ, 26 ಮಹಿಳೆ, ಒಳ ಬಾತಿ ಗುಡ್ಡದ 20ರ ಪುರುಷ, ವಿನೋಬ ನಗರ 2ನೇ ಮೇನ್ 1ನೇ ಕ್ರಾಸ್, 23ರ ಮಹಿಳೆ, ವಸಂತ ರಸ್ತೆ 73ರ ವೃದ್ದ, ಬೀಡಿ ಲೇಔಟ್ ಕ್ರಾಸ್ 42 ಮಹಿಳೆ, ಪಿ.ಜೆ.ಬಡಾವಣೆ 33ರ ಮಹಿಳೆ, 23ರ ಮಹಿಳೆ, ಬನಶಂಕರಿ ಬಡಾವಣೆ, ವಿನೋಬ ನಗರ 1ನೇ ಮೇನ್ 17ನೇ ಕ್ರಾಸ್, 75ರ ವೃದ್ದ, 63ರ ವೃದ್ದ, ಸರಸ್ವತಿ ನಗರ 63 ರ ಮಹಿಳೆ, ಕುರ್ಕಿ ಗ್ರಾಮದ 35ರ ಮಹಿಳೆ, ಆಂಜನೇಯ ಬಡಾವಣೆಯ, 35ರ ಪುರುಷ, 78ರ ವೃದ್ದ, ಕುವೆಂಪು ನಗರದ 53 ರ ಮಹಿಳೆ, ಶೇಖರಪ್ಪ ನಗರದ 75ರ ವೃದ್ದೆ, ದೊಡ್ಡ ಬಾತಿಯ 50ರ ಪುರುಷ, ವಿನಾಯಕ ನಗರದ 35ರ ಪುರುಷ.
17 ವ್ಯಕ್ತಿಗಳಿಗೆ ಸೋಂಕು ದೃಢ
ಹರಿಹರ : ನಗರದ ಹರ್ಲಾಪುರ 3, ಬೆಂಕಿನಗರ ಬಡಾವಣೆಯಲ್ಲಿ 2 ಸೇರಿ ಒಟ್ಟು 5 ವ್ಯಕ್ತಿಗಳಿಗೆ ಸೇರಿದಂತೆ ತಾಲ್ಲೂಕಿನ ಹೊಳೆಸಿರಿಗೆರೆ 1, ಬೆಳ್ಳೂಡಿ 2, ಮಲೇಬೆನ್ನೂರು 8, ಕೆ.ಬೇವಿನಹಳ್ಳಿ 1 ಸೇರಿದಂತೆ ಹರಿಹರ ತಾಲ್ಲೂಕಿನಲ್ಲಿ ಒಟ್ಟು 17 ವ್ಯಕ್ತಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ತಿಳಿಸಿದ್ದಾರೆ.
ನಗರದಲ್ಲಿ 532, ಗ್ರಾಮೀಣ ಪ್ರದೇಶದಲ್ಲಿ 317 ಸೇರಿ ಒಟ್ಟು 852 ವ್ಯಕ್ತಿಗಳಿಗೆ ಕೊರೊನಾ ಸೋಂಕು ಹರಡಿಕೊಂಡಿದ್ದು, 332 ವ್ಯಕ್ತಿಗಳು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಹೋಂ ಐಸೋ ಲೇಷನ್ನಲ್ಲಿ 231, ದಾವಣಗೆರೆಯ ಸಿ.ಜಿ.ಆಸ್ಪತ್ರೆಯಲ್ಲಿ 142, ಕೋವಿಡ್ ಕೇರ್ ಸೆಂಟರ್ನಲ್ಲಿ 173, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 239 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು 180 ವ್ಯಕ್ತಿಗಳಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಇಲ್ಲಿಯವರೆಗೆ 9548 ವ್ಯಕ್ತಿಗಳ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿದಂತೆ ಇಲ್ಲಿಯವರೆಗೆ 285 ಕಂಟೈನ್ಮೆಂಟ್ ಝೋನ್ಗಳು ಇದ್ದು, ಅದರಲ್ಲಿ ಅವಧಿ ಮುಗಿದಿದ್ದು, 138 ಉಳಿದ 154 ಕಂಟೈನ್ಮೆಂಟ್ ಝೋನ್ಗಳಲ್ಲಿ ವಾಸಿಸುವ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲಾ ರೀತಿಯ ಮುಂಜಾ ಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ಪೌರಾಯುಕ್ತೆ ಎಸ್ ಲಕ್ಷ್ಮೀ, ಆರೋಗ್ಯ ಇಲಾಖೆಯ ಮಹೇಶ ಕೊಡಬಾಳು ,ಕೋಡಿ ಭೀಮರಾಯ್ ಇತರರು ಹಾಜರಿದ್ದರು.
ಮಲೇಬೆನ್ನೂರು ಹೋಬಳಿಯಲ್ಲಿ 207 ಜನರಿಗೆ ಟೆಸ್ಟ್ : 9 ಜನರಿಗೆ ಕೊರೊನಾ ಪಾಸಿಟಿವ್
ಮಲೇಬೆನ್ನೂರು : ಹೋಬಳಿಯಲ್ಲಿ ಗುರುವಾರ 9 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ ಎಂದು ಉಪತಹಶೀಲ್ದಾರ್ ಆರ್.ರವಿ ತಿಳಿಸಿದ್ದಾರೆ.
ಕುಂಬಳೂರಿನಲ್ಲಿ ಈಗಾಗಲೇ ಸೀಲ್ಡೌನ್ ಆಗಿರುವ ಏರಿಯಾದಲ್ಲಿ ನಾಲ್ವರು ಮಹಿಳೆಯರಿಗೆ ಹಾಗೂ ನಾಲ್ವರು ಪುರುಷರಿಗೆ ಮತ್ತು ಜಿಗಳಿಯಲ್ಲಿ 60 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ.
207 ಟೆಸ್ಟ್ : ಗುರುವಾರ ಹಾಲಿವಾಣದಲ್ಲಿ 42, ಕೊಕ್ಕನೂರಿನಲ್ಲಿ 55, ಕಮಲಾಪುರದಲ್ಲಿ 34 ಮತ್ತು ನಿಟ್ಟೂರಿನಲ್ಲಿ 53 ಜನರಿಗೆ ಕೊರೊನಾ ರಾಪಿಡ್ ಟೆಸ್ಟ್ ಮಾಡಲಾಗಿದೆ. ಕೊಕ್ಕನೂರಿನ ಪರೀಕ್ಷಾ ಕೇಂದ್ರಕ್ಕೆ ಟಿಹೆಚ್ಓ ಡಾ. ಚಂದ್ರಮೋಹನ್ ಭೇಟಿ ನೀಡಿದ್ದರು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಖಾದರ್, ಹಿರಿಯ ಆರೋಗ್ಯ ಸಹಾಯಕ ಎಂ.ಉಮಣ್ಣ, ಪ್ರಯೋಗ ಶಾಲಾ ತಂತ್ರಜ್ಞರಾದ ಹೊನ್ನಪ್ಪ, ರಾಘು, ಆರೋಗ್ಯ ಸಿಬ್ಬಂದಿಗಳಾದ ಗೋವಿಂದಪ್ಪ, ರೂಪ ಮತ್ತು ಆಶಾ ಕಾರ್ಯಕರ್ತರು ಈ ವೇಳೆ ಹಾಜರಿದ್ದರು.
ಸಲಗನಹಳ್ಳಿಯ 25 ವರ್ಷದ ಮಹಿಳೆ, ಕೆಂಗಾಪುರದ 12 ರ ಬಾಲಕಿ, ದಾವಣಗೆರೆ ಸಿದ್ದವೀರಪ್ಪ ಬಡಾವಣೆ 14ನೇ ಕ್ರಾಸ್ನ 51 ರ ಮಹಿಳೆ, ವಿದ್ಯಾನಗರ 3ನೇ ಕ್ರಾಸ್ನ 28 ರ ಮಹಿಳೆ, ದೇವರಾಜ ಅರಸು ಬಡಾವಣೆಯ 95 ರ ವೃದ್ಧೆ, ಜೆಜೆಎಂಎಂಸಿಯ ಆರ್ಥೋ ವಿಭಾಗದ 47 ರ ಮಹಿಳೆ, ಭಗತ್ಸಿಂಗ್ ನಗರ 2ನೇ ಹಂತದ 34 ರ ಪುರುಷ, ಎಂಸಿಸಿ ಬಿ ಬ್ಲಾಕ್ 2ನೇ ಮುಖ್ಯರಸ್ತೆ, 3ನೇ ಕ್ರಾಸ್ 23 ರ ಪುರುಷ, ಜೆಜೆಎಂಎಂಸಿಯ ಆರ್ಥೋ ವಿಭಾಗದ 58 ರ ಪುರುಷ, ಎಸ್ಕೆಎಸ್ ಬಡಾವಣೆಯ 57 ರ ಪುರುಷ, ಬಸವರಾಜಪೇಟೆಯ 60 ರ ಪುರುಷ, ಅರುಣ ಥಿಯೇಟರ್ ಬಳಿಯ 69 ರ ಪುರುಷ, ಮೆಡಿಕಲ್ ಹಾಸ್ಟೆಲ್ ಬಳಿಯ 26ರ ಪುರುಷ, ಇನ್ಸ್ಟಿಟೂಷನಲ್ ಕ್ವಾರಂಟೈನ್ನ 43 ರ ಪುರುಷ, ಮೆಳ್ಳಿಕಟ್ಟೆಯ 46 ರ ಮಹಿಳೆ, 36 ರ ಪುರುಷ, ಸರಸ್ವತಿ ನಗರ ಸಿ ಬ್ಲಾಕ್ನ 43 ರ ಪುರುಷ, ಸಿದ್ಧಗಂಗಾ ಶಾಲೆಯ ಹಿಂಭಾಗದ 42 ರ ಮಹಿಳೆ, ಚಾಮರಾಜ ಪೇಟೆಯ 66 ರ ವೃದ್ಧ, 70 ರ ಪುರುಷ, ಹೊಸಬೆಳವನೂರಿನ 75 ರ ವೃದ್ಧ, ದಾವಣಗೆರೆಯ 36 ರ ಪುರುಷ, ಕಂದಗಲ್ನ 50 ರ ಪುರುಷ, ವಿನೋಬನಗರ 7ನೇ ಕ್ರಾಸ್ನ 65 ರ ಮಹಿಳೆ, ಲೇಬರ್ ಕಾಲೋನಿಯ 60 ರ ಪುರುಷ, ಕಲಪನಹಳ್ಳಿಯ 63 ರ ಪುರುಷ, ಎಂಸಿಸಿ ಬಿ ಬ್ಲಾಕ್ 5ನೇ ಮುಖ್ಯರಸ್ತೆ, 8ನೇ ಕ್ರಾಸ್ನ 55 ರ ಪುರುಷ, ಆಂಜನೇಯ ಬಡಾವಣೆ 11ನೇ ಕ್ರಾಸ್ನ 25 ರ ಪುರುಷ, ನಗರಕಟ್ಟೆಯ 56 ರ ಪುರುಷ, ಸರಸ್ವತಿ ನಗರ 1ನೇ ಮೇನ್, 3ನೇ ಕ್ರಾಸ್ನ 68 ರ ಪುರುಷ, ವಿನೋಬನಗರ 12ನೇ ಕ್ರಾಸ್ನ 53 ರ ಪುರುಷ, ವಿದ್ಯಾನಗರ 4ನೇ ಕ್ರಾಸ್ನ 36 ರ ಪುರುಷ, ಸರಸ್ವತಿ ನಗರದ 43 ರ ಪುರುಷ, ಪಿಜೆ ಬಡಾವಣೆಯ 2ನೇ ಮುಖ್ಯರಸ್ತೆಯ 45 ರ ಪುರುಷ, ಸಿದ್ದವೀರಪ್ಪ ಬಡಾವಣೆ 7ನೇ ಕ್ರಾಸ್ನ 43ರ ಪುರುಷ, ವಿವೇಕಾನಂದ ಬಡಾವಣೆ 6ನೇ ಕ್ರಾಸ್ನ 42ರ ಮಹಿಳೆ, ಹದಡಿ ವೃತ್ತದ 38 ರ ಪುರುಷ, ಪಿಜೆ ಬಡಾವಣೆ 7ನೇ ಮೇನ್, 7ನೇ ಕ್ರಾಸ್ನ 51 ರ ಪುರುಷ, ಪೊಲೀಸ್ ಕ್ವಾರ್ಟರ್ಸ್ನ 44ರ ಪುರುಷ, ಶಕ್ತಿ ನಗರ ನಿಟ್ಟುವಳ್ಳಿಯ 34 ರ ಮಹಿಳೆ, ಮಲೇಬೆನ್ನೂರು ಪೊಲೀಸ್ ಠಾಣೆಯ 40ರ ಪುರುಷ, ಕೊರಚರಹಟ್ಟಿ ಕೆಟಿಜೆ ನಗರ ಪೊಲೀಸ್ ಠಾಣೆಯ 50 ರ ಪುರುಷ.
ಬಿ.ಕಲಪನಹಳ್ಳಿಯ 60ರ ಪುರುಷ, ವಿಜಯನಗರ ಬಡಾವಣೆ ಮುಖ್ಯ ರಸ್ತೆಯ 60ರ ಪುರುಷ, ಕಿಟಿಜೆ ನಗರ 4ನೇ ಕ್ರಾಸ್ನ 34ರ ಪುರುಷ, ಡಿಸಿಎಂ ಟೌನ್ಶಿಪ್ನ 2ನೇ ಕ್ರಾಸ್ನ 31ರ ಪುರುಷ, ಶಿವಕುಮಾರ ಸ್ವಾಮಿ ಬಡಾವಣೆ 4ನೇ ಕ್ರಾಸ್ ನ 29ರ ಪುರುಷ, ಆಂಜನೇಯ ಬಡಾವಣೆ 18ನೇ ಕ್ರಾಸ್ನ 46ರ ಪುರುಷ, ವಿದ್ಯಾನಗರ 2ನೇ ಕ್ರಾಸ್ನ 45ರ ಪುರುಷ, ಆಲೂರಿನ 50ರ ಮಹಿಳೆ, 65ರ ಪುರುಷ, ಪಿಜೆ ಬಡಾವಣೆಯ 59ರ ಮಹಿಳೆ, ತರಳಬಾಳು ಬಡಾವಣೆಯ 67ರ ಪುರುಷ, 67ರ ಮಹಿಳೆ, ಕೋಡಿಹಳ್ಳಿಯ 17ರ ಪುರುಷ, 68ರ ಮಹಿಳೆ, 18ರ ಬಾಲಕಿ, 34ರ ಪುರುಷ, 30ರ ಪುರುಷ, ದೊಡ್ಡಬಾತಿಯ 33ರ ಪುರುಷ, 40ರ ಮಹಿಳೆ, 28ರ ಮಹಿಳೆ ಸೇರಿ ಒಟ್ಟು 244 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.