ದಾವಣಗೆರೆ, ಆ. 16 – ಜಿಲ್ಲೆಯಲ್ಲಿ ಭಾನುವಾರ 218 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಮೂವರು ಸಾವನ್ನಪ್ಪಿದ್ದಾರೆ. 109 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, 1629 ಸಕ್ರಿಯ ಪ್ರಕರಣಗಳಿವೆ.
ದಾವಣಗೆರೆ ತಾಲ್ಲೂಕಿನಲ್ಲಿ 97, ಹರಿಹರ 30, ಜಗಳೂರು 9, ಚನ್ನಗಿರಿ 25, ಹೊನ್ನಾಳಿ 47 ಹಾಗೂ ಹೊರ ಜಿಲ್ಲೆಯ 10 ಜನರಲ್ಲಿ ಸೋಂಕು ಪತ್ತೆಯಾಗಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 76, ಹರಿಹರ 13, ಜಗಳೂರು 4, ಚನ್ನಗಿರಿ 7, ಹೊನ್ನಾಳಿ 5 ಹಾಗೂ ಹೊರ ಜಿಲ್ಲೆಯ 4 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.
ದಾವಣಗೆರೆ ನಿಜಲಿಂಗಪ್ಪ ಬಡಾವಣೆಯ 11 ವರ್ಷದ ಬಾಲಕಿ, ಎಸ್.ಎಸ್. ಹಾಸ್ಪಿಟಲ್ ಬಳಿ 30ರ ಯುವತಿ, ಸರಸ್ವತಿ ಬಡಾವಣೆಯ 53ರ ಪುರುಷ, ಕೊಂಡಜ್ಜಿ ರಸ್ತೆಯ 37ರ ಪುರುಷ, ಕೋಡಿಹಳ್ಳಿಯ 62ರ ಮಹಿಳೆ, 7ರ ಬಾಲಕಿ, 12ರ ಬಾಲಕಿ, ರಿಂಗ್ ರಸ್ತೆ ಎಲ್.ಐ.ಸಿ. ಕಚೇರಿ ಬಳಿಯ 38ರ ಪುರುಷ,
ಬಾಪೂಜಿ ಬಾಯ್ಸ್ ಹಾಸ್ಟೆಲ್‌ನ 25ರ ಪುರುಷ, ಶ್ರೀರಾಮ ಬಡಾವಣೆ ನಿಟುವಳ್ಳಿಯ 50ರ ಪುರುಷ, ಯಲ್ಲಮ್ಮ ನಗರದ 48ರ ಪುರುಷ, ಚಲುವಾದಿ ಕೇರಿಯ 52ರ ಮಹಿಳೆ, ಚಿಕ್ಕನಹಳ್ಳಿಯ 37ರ ಪುರುಷ, ರಾಜೇಶ್ವರಿ ಡಪಾವಣೆಯ 54ರ ಪುರುಷ, ಕಕ್ರಗೊಳ್ಳದ 64ರ ಪುರುಷ, ಮಣಿಕಂಠ ವೃತ್ತದ ಬಳಿಯ 64ರ ಪುರುಷ, ಶ್ರೀರಾಮ ಬಡಾವಣೆಯ 39ರ ಪುರುಷ, 26ರ ಪುರುಷ,
ಮಲೇಬೆನ್ನೂರು ಹೋಬಳಿಯಲ್ಲಿ 10 ಜನರಿಗೆ ಕೊರೊನಾ ಪಾಸಿಟಿವ್
ಮಲೇಬೆನ್ನೂರು, ಆ.16- ಹೋಬಳಿಯಲ್ಲಿ ಭಾನುವಾರ 10 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಪಟ್ಟಣದ ಕಲ್ಲೇಶ್ವರ ಬಡಾವಣೆಯ 33 ವರ್ಷದ ಮಹಿಳೆಗೆ ಮತ್ತು ಕೊಮಾರನಹಳ್ಳಿಯಲ್ಲಿ 46 ವರ್ಷದ ವ್ಯಕ್ತಿಗೆ, ಉಕ್ಕಡಗಾತ್ರಿಯಲ್ಲಿ 29 ವರ್ಷದ ಯುವಕನಿಗೆ, ಕಮಲಾಪುರದಲ್ಲಿ 32 ವರ್ಷದ ಯುವಕನಿಗೆ, ಕೊಕ್ಕನೂರಿನಲ್ಲಿ 28 ವರ್ಷ ವಯಸ್ಸಿನ ಇಬ್ಬರು ಮಹಿಳೆಯರಿಗೆ, ಕಮಲಾಪುರದಲ್ಲಿ 48 ವರ್ಷದ ಮಹಿಳೆಗೆ, ಕೊಪ್ಪದಲ್ಲಿ 26 ವರ್ಷದ ಯುವಕನಿಗೆ, ಬಿಳಸನೂರಿನಲ್ಲಿ 17 ವರ್ಷದ ಬಾಲಕನಿಗೆ ಹಾಗೂ ಕುಂಬಳೂರಿನಲ್ಲಿ 31 ವರ್ಷದ ಯುವಕನಿಗೆ ಸೋಂಕು ತಗುಲಿದೆ ಎಂದು ಉಪತಹಶೀಲ್ದಾರ್ ಆರ್.ರವಿ ಮಾಹಿತಿ ನೀಡಿದ್ದಾರೆ.
ದೊಡ್ಡಬಾತಿಯ 61ರ ಪುರುಷ, 30ರ ಮಹಿಳೆ, 40ರ ಮಹಿಳೆ, ಪಿಜೆ ಬಜಾವಣೆ 7ನೇ ಕ್ರಾಸ್‌ನ 60ರ ಮಹಿಳೆ, ವಿನೋಬನಗರ 11ನೇ ಕ್ರಾಸ್‌ನ 35ರ ಪುರುಷ, ಆವರೆಗೆರ ಪಿಬಿ ಬಡಾವಣೆ 33ರ ಪುರುಷ, ಎಲೆಬೇತೂರು ರಸ್ತೆಯ 54ರ ಮಹಿಳೆ, ಶಾಮನೂರಿನ 49ರ ಮಹಿಳೆ, ಎಂ.ಸಿ.ಸಿ. ಎ ಬ್ಲಾಕ್‌ನ 68ರ ಪುರುಷ, ವಿದ್ಯಾನಗರ 3ನೇ ಮೇನ್ 70ರ ಪುರುಷ, ದೊಡಡ್ಬಾತಿಯ 58ರ ಪುರುಷ, ಸಿದ್ದೇಶ್ವರ ಬಡಾವಣೆ 8ನೇ ಕ್ರಾಸ್‌ನ 50ರ ಪುರುಷ, 25ರ ಮಹಿಳೆ, ಎಸ್.ಪಿ.ಎಸ್. ನಗರ 2ನೇ ಕ್ರಾಸ್‌ನ 5ರ ಬಾಲಕಿ, ಕೊರಚರಹಟ್ಟಿಯ 50ರ ಮಹಿಳೆ, ಚಿಕ್ಕತೊಗಲೇರಿಯ 52ರ ಪುರುಷ, ಸಿದ್ದವೀರಪ್ಪ ಬಡಾವಣೆ 11ನೇ ಕ್ರಾಸ್‌ನ 40ರ ಪುರುಷ.
ಕುಂಬಾರ ಪೇಟೆಯ 55ರ ಮಹಿಳೆ, ಸಿದ್ದವೀರಪ್ಪ ಬಡಾವಣೆ 7ನೇ ಕ್ರಾಸ್‌ನ 33ರ ಪುರುಷ, ಶಿವಕುಮಾರ ಸ್ವಾಮಿ ಬಡಾವಣೆ 9ನೇ ಕ್ರಾಸ್‌ನ 59ರ ಪುರುಷ, ನಿಜಲಿಂಗಪ್ಪ ಬಡಾವಣೆ 2ನೇ ಮೇನ್‌ನ 40ರ ಪುರುಷ, ದೇವರಾಜ ಅರಸ ಕಾಲೋನಿಯ 56ರ ಪುರುಷ, ಆವರೆಗರೆಯ 70ರ ಮಹಿಳೆ, ಕಬ್ಬೂರಿನ 50ರ ಪುರುಷ.
ಆಲೂರಿನ 65ರ ಪ ುರುಷ, 95ರ ವೃದ್ಧೆ, ಆಲೂರುಹಟ್ಟಿಯ 36ರ ಮಹಿಳೆ, 30ರ ಮಹಿಳೆ, 28ರ ಪುರುಷ, ರಾಜೇಂದ್ರ ಬಡಾವಣೆಯ 46ರ ಪುರುಷ, ಚೌಡೇಶ್ವರಿ ನಗರದ 60ರ ಮಹಿಳೆ, ಹೊಂಡದ ವೃತ್ತದ ಬಳಿಯ 58ರ ಪುರುಷ, ಮಾಯಕೊಂಡದ 60ರ ಪುರುಷ, ಶೇಖರಪ್ಪ ಬಡಾವಣೆ ಆವರೆಗೆರಯ 58ರ ಪುರುಷ, ಸಿದ್ದವೀರಪ್ಪ ಬಡಾವಣೆಯ 60ರ ಪುರುಷ, ಆನಗೋಡಿನ 52ರ ಮಹಿಳೆ, ಹೊನ್ನಮರಡಿಯ 50ರ ಪುರುಷ.
ಡೆಂಟಲ್ ಕಾಲೇಜು ಸಿಬ್ಬಂದಿ 48ರ ಮಹಿಳೆ, ಚಿಕ್ಕಮ್ಮಣ್ಣಿ ಬಡಾವಣೆ 32ರ ಪುರುಷ, ಚಿಗಟೇರಿ ಆಸ್ಪತ್ರೆಯ 22 ಪುರುಷ, ಹಳೇ ಬಸ್ ನಿಲ್ದಾಣದ ಎದುರು 28 ಪುರುಷ, ಉತ್ತರ ಪೊಲೀಸ್ ಠಾಣೆಯ 45ರ ಪುರುಷ, ಶಿವಕುಮಾರ ಸ್ವಾಮಿ ಬಡಾವಣೆಯ 39 ಪುರುಷ, ಎಂ.ಬಿ. ಕೆರೆಯ 65ರ ಪುರುಷ, ಆಲೂರಿನ 80ರ ಪುರುಷ, ಭಗತ್ ಸಿಂಗ್ ನಗರದ 52ರ ಪುರುಷ, ಎಂ.ಸಿ. ಕಾಲೋನಿ ಯ55ರ ಪುರುಷ, ಕೆಟಿಜೆ ನಗರದ 70ರ ವೃದ್ಧೆ, ಮೆಳ್ಳೆಕಟ್ಟೆಯ 50ರ ಪುರುಷ, ಹಗೇದಿಬ್ಬ ವೃತ್ತದ ಬಳಿಯ 38ರ ಮಹಿಳೆ, ತರಳಬಾಳು ಬಡಾವಣೆ 6ನೇ ಕ್ರಾಸ್‌ನ 30ರ ಪುರುಷ, ರಾಜೀವ್ ಗಾಂಧಿ ಬಡಾವಣೆಯ 35ರ ಪುರುಷ, ಹಳೇಕೊಳೆನಹಳ್ಳಿಯ 19ರ ಮಹಿಳೆ, ಹೊಸ ಕುಂದುವಾಡದ 24ರ ಮಹಿಳೆ, ಶಿವಾಜಿ ನಗರದ 21ರ ಪುರುಷ ಸೇರಿದಂತೆ 218 ಜನರಲ್ಲಿ ಸೋಂಕು ಪತ್ತೆಯಾಗಿದೆ.