ದಾವಣಗೆರೆ, ಆ. 15- ಜಿಲ್ಲೆಯಲ್ಲಿ ಶನಿವಾರ 327 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟ ವರದಿಯಾಗಿದೆ. ಐವರು ಸಾವನ್ನ ಪ್ಪಿದ್ದು, 267 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ 5070 ಜನರಲ್ಲಿ ಸೋಂಕು ಕಾಣಿಸಿದ್ದು, 3421 ಜನರು ಬಿಡುಗಡೆಯಾಗಿದ್ದಾರೆ. ಒಟ್ಟು 1523 ಸಕ್ರಿಯ ಪ್ರಕರಣಗಳಿವೆ. ದಾವಣಗೆರೆ ತಾಲ್ಲೂಕಿನ 182, ಹರಿಹರ 73, ಜಗಳೂರು 7, ಚನ್ನಗಿರಿ 26, ಹೊನ್ನಾಳಿ 26 ಹಾಗೂ ಹೊರ ಜಿಲ್ಲೆಯ 13 ಜನರಲ್ಲಿ ಸೋಂಕು ದೃಢಪಟ್ಟಿದೆ.
ದಾವಣಗೆರೆಯ ವಿಜಯ ನಗರ 1ನೇ ಮೇನ್ 7ನೇ ಕ್ರಾಸ್ 60ರ ಮಹಿಳೆ, ಎಂ.ಸಿ.ಸಿ. ಬಿ ಬ್ಲಾಕ್ 23ರ ಮಹಿಳೆ, ದೊಡ್ಡಬಾತಿಯ 34ರ ಮಹಿಳೆ, ಜೆ.ಹೆಚ್. ಪಟೇಲ್ ಬಡಾವಣೆ 69ರ ಪುರುಷ, ವಿನೋನಗರ 8ನೇ ಕ್ರಾಸ್ 60ರ ಮಹಿಳೆ, ಬಂಬೂ ಬಜಾರ್ 50ರ ಪುರುಷ, ಶಾಮನೂರಿನ 40ರ ಪುರುಷ, ಸರಸ್ವತಿ ನಗರ 55ರ ಪುರುಷ.
ಚಿಕ್ಕನಹಳ್ಳಿ ಹೊಸ ಬಡಾವಣೆ 65ರ ಪುರುಷ, ದೇವರಾಜ ಅರಸು ಬಡಾವಣೆ 74ರ ಮಹಿಳೆ ಎಂ.ಸಿ.ಸಿ. ಬಿ ಬ್ಲಾಕ್ 3ನೇ ಕ್ರಾಸ್ 52ರ ಪುರುಷ, 12ನೇ ಕ್ರಾಸ್ 27ರ ಮಹಿಳೆ, ಶಾಮನೂರಿನ 18ರ ಪುರುಷ, ಕೆಟಿಜೆ ನಗರ 63ರ ಪುರುಷ, ಎಂ.ಸಿ.ಸಿ. ಎ ಬ್ಲಾಕ್ 34ರ ಪುರುಷ, ಪಿಜೆ ಬಡಾವಣೆಯ 26ರ ಮಹಿಳೆ, ವಿನೋಬನಗರದ 45ರ ಪುರುಷ, ಕೆಟಿಜೆ ನಗರ 22ರ ಮಹಿಳೆ, ಜಯ ನಗರದ 43ರ ಮಹಿಳೆ, ಶಕ್ತಿ ನಗರದ 49ರ ಪುರುಷ.
ವಿನೋಬನಗರದ 40ರ ಮಹಿಳೆ, ಆಲೂರಿನ 12ರ ಬಾಲಕಿ, 14ರ ಬಾಲಕಿ, 35ರ ಮಹಿಳೆ, ಶಾಮನೂರು 39ರ ಮಹಿಳೆ, ಶಂಕರ ವಿಹಾರ ಬಡಾವಣೆಯ 62ರ ಪುರುಷ, ವಿವೇಕಾನಂದ ಬಡಾವಣೆ 56ರ ಮಹಿಳೆ, ಶಾಮನೂರಿನ 75ರ ಮಹಿಳೆ, ಹೊನ್ನೂರು ಗೊಲ್ಲರಹಟ್ಟಿಯ 31ರ ಪುರುಷ, ವಿನೋಬನಗದ 14ನೇ ಕ್ರಾಸ್ 80ರ ಪುರುಷ, ಶಾಂತಿ ನಗರದ 41ರ ಪುರುಷ, ಬೇತೂರು ರಸ್ತೆ ಸಿದ್ದೇಶ್ವರ ಬಡಾಣೆ 38ರ ಪುರುಷ.
ವಿನೋಬನಗರದ 14ನೇ ಕ್ರಾಸ್ 75ರ ಮಹಿಳೆ, ಶ್ರೀನಿವಾಸ ನಗರ 45ರ ಪುರುಷ, ನಿಟುವಳ್ಳಿ 60ರ ಪುರುಷ, 72ರ ಮಹಿಳೆ, ಹೊನ್ನೂರು ಗೊಲ್ಲರಹಟ್ಟಿ 25ರ ಮಹಿಳೆ, ಬಟ್ಲಕಟ್ಟೆ 34ರ ಪುರುಷ, ನಿಟುವಳ್ಳಿ ಕಾಲೇಜು ರಸ್ತೆ 27ರ ಪುರುಷ, ವಿನೋಬನಗರ 58ರ ಮಹಿಳೆ, ಶಕ್ತಿ ನಗರ 2ನೇ ಹಂತ 15ರ ಬಾಲಕ.
ಅಜಾದ್ ನಗರ 18ರ ಬಾಲಕ, ಕೆಎಸ್ಸಾರ್ಟಿಸಿ ಡಿಪೋ 32ರ ಪುರುಷ, ಶಿವಾಜಿ ನಗರ 23ರ ಪುರುಷ, ಜೆಹೆಚ್ ಪಟೇಲ್ ಬಡಾವಣೆಯ 62ರ ಮಹಿಳೆ, 39ರ ಪುರುಷ, ದುಗ್ಗಮ್ಮನ ಪೇಟೆ 39ರ ಪುರುಷ, ವಿನೋಬನಗರದ 41ರ ಮಹಿಳೆ, ಲೆನಿನ್ ನಗರ 31ರ ಪುರುಷ, ಆವರಗೆರೆ 55ರ ಮಹಿಳೆ, ಮಿಲ್ಲತ್ ಕಾಲೋನಿ ರಿಂಗ್ ರಸ್ತೆ 26ರ ಮಹಿಳೆ, ಆವರೆಗರೆ 33 ಪುರುಷ, 29ರ ಮಹಿಳೆ, ನಿಟುವಳ್ಳಿ 88ರ ವೃದ್ಧೆ, ವಿನೋಬನಗದ 60ರ ಪುರುಷ, ಆಂಜನೇಯ ಬಡಾವಣೆ 1ನೇ ಮೇನ್ 20ರ ಪುರುಷ, 45ರ ಮಹಿಳೆ, ಎಂ.ಸಿ.ಸಿ. ಎ ಬ್ಲಾಕ್ 36ರ ಮಹಿಳೆ.
ಆಲೂರುಹಟ್ಟಿಯ 40ರ ಪುರುಷ, ಆಂಜನೇಯ ಬಡಾವಣೆ 11ನೇ ಕ್ರಾಸ್ 11ರ ಬಾಲಕಿ, 8ರ ಬಾಲಕಿ, ಬಸಾಪುರ ಮುಖ್ಯ ರಸ್ತೆಯ 25ರ ಮಹಿಳೆ, ಮಹಬೂಬ್ ನಗರ 4ನೇ ಕ್ರಾಸ್ 55ರ ಮಹಿಳೆ, ಜಾಲಿ ನಗರ 52ರ ಪುರುಷ, ಶಕ್ತಿ ನಗರ ಬನಶಂಕರಿ ದೇವಸ್ಥಾನದ ಬಳಿ 29ರ ಪುರುಷ, ಅಹ್ಮದ್ ನಗರ 5ನೇ ಕ್ರಾಸ್ 8ರ ಬಾಲಕ, 30ರ ಮಹಿಳೆ, ಗೋಶಾಲೆ ಆವರೆಗರೆ 35ರ ಪುರುಷ, ಎಂ.ಸಿ.ಸಿ. ಬಿ ಬ್ಲಾಕ್ 10ರ ಬಾಲಕ, ಆನಗೋಡು 54ರ ಪುರುಷ. ಕುವೆಂಪು ನಗರ 7ನೇ ಕ್ರಾಸ್ 84ರ ವೃದ್ಧ.
ಕೊಂಡಜ್ಜಿ ರಸ್ತೆ ವಿನಾಯಕ ನಗರ 43ರ ಪುರುಷ, ಕೆಟಿಜೆ ನಗರ 65ರ ಮಹಿಳೆ, ಬಸಾಪುರದ 47ರ ಮಹಿಳೆ, ನಿಟುವಳ್ಳಿಯ 46ರ ಮಹಿಳೆ, ಜಯನಗರ 11ರ ಬಾಲಕಿ, ಎಂ.ಸಿ.ಸಿ. ಎ ಬ್ಲಾಕ್ 45ರ ಪುರುಷ, 45ರ ಮಹಿಳೆ, 18ರ ಬಾಲಕಿ, 14ರ ಬಾಲಕ, ವಿವೇಕಾನಂದ ಬಡಾವಣೆ 57ರ ಮಹಿಳೆ, ಕೆಟಿಜೆ ನಗರ 5ನೇ ಕ್ರಾಸ್ 25ರ ಮಹಿಳೆ, ಶಾಮನೂರಿನ 49ರ ಪುರುಷ, ವಿಜಯ ನಗರ ಬಡಾವಣೆಯ 6ನೇ ಕ್ರಾಸ್ 65ರ ಮಹಿಳೆ.
ಊರ ನಾಯಕನಹಳ್ಳಿ ಕ್ಯಾಂಪ್ 45ರ ಪುರುಷ, ದೇವರಾಜ ಅರಸು ಬಡಾವಣೆಯ 20ರ ಪುರುಷ, 16ರ ಬಾಲಕಿ, 19ರ ಬಾಲಕ, 52ರ ಪುರುಷ, ನಿಟುವಳ್ಳಿ 40ರ ಪುರುಷ, ಮಂಡಿಪೇಟೆ 34ರ ಮಹಿಳೆ, ಪಿಜೆ ಬಡಾವಣೆ 54ರ ಮಹಿಳೆ, 37ರ ಪುರುಷ, 43ರ ಪುರುಷ, ಕೆಟಿಜೆ ನಗರ 63ರ ಮಹಿಳೆ, ಕೆಇಬಿ ಬಡಾವಣೆ 45ರ ಪುರುಷ, ಅಶೋಕ ನಗರ 59ರ ಪುರುಷ.
ತುಂಗಭದ್ರಾ ಬಡಾವಣೆ 22ರ ಪುರುಷ, 60ರ ಪುರುಷ, 77ರ ಮಹಿಳೆ, 84ರ ಪುರುಷ, ಹೊಸ ಬೆಳವನೂರು 20ರ ಮಹಿಳೆ, ವಿನೋಬನಗರದ 27ರ ಪುರುಷ, 22ರ ಮಹಿಳೆ, ಶಿವಾಜಿ ನಗರ 24ರ ಮಹಿಳೆ, 23ರ ಪುರುಷ, 40ರ ಮಹಿಳೆ, ವಿನೋಬನಗರ 3ನೇ ಮೇನ್ 45ರ ಪುರುಷ, ಜಯನಗರ ಎ ಬ್ಲಾಕ್ 45ರ ಪುರುಷ, ವಿನಾಯಕ ನಗರ 34ರ ಪುರುಷ, ಎಸ್.ಕೆ.ಎಸ್. ಬಡಾವಣೆ 3ನೇ ಕ್ರಾಸ್ 58ರ ಪುರುಷ.
ಎಂ.ಸಿ.ಸಿ. ಎ ಬ್ಲಾಕ್ 5ನೇ ಮೇನ್ 59ರ ಮಹಿಳೆ, ಪಿಜೆ ಬಡಾವಣೆಯ 26ರ ಪುರುಷ, ಶೇಖರಪ್ಪ ನಗರ ಸಿ ಬ್ಲಾಕ್ 36ರ ಪುರುಷ, ಪಿಜೆ ಬಡಾವಣೆ 8ನೇ ಮೇನ್ 57ರ ಪುರುಷ, ಬೇತೂರು ರಸ್ತೆ 1ನೇ ಕ್ರಾಸ್ 27ರ ಪುರುಷ, ವಿದ್ಯಾನಗರ 20ರ ಮಹಿಳೆ, 54ರ ಪುರುಷ, ಎಂ.ಸಿ.ಸಿ. ಎ ಬ್ಲಾಕ್ 5ನೇ ಮೇನ್ 70ರ ಮಹಿಳೆ, ಹೊಸ ಕ್ಯಾಂಪ್ ದಾವಣಗೆರೆ 42ರ ಪುರುಷ, ತರಳಬಾಳು ಬಡಾವಣೆ 46ರ ಪುರುಷ, ನಿಟುವಳ್ಳಿ 32ರ ಮಹಿಳೆ, ಗಿರಿಯಾಪುರ 18ರ ಬಾಲಕಿ ಸೇರಿ ಜಿಲ್ಲೆಯಲ್ಲಿ 327 ಜನರಲ್ಲಿ ಸೋಂಕು ದೃಢಪಟ್ಟಿದೆ.
ದಾವಣಗೆರೆ ತಾಲ್ಲೂಕಿನ 142, ಹರಿಹರ 67, ಜಗಳೂರು 11, ಚನ್ನಗಿರಿ 30, ಹೊನ್ನಾಳಿ 12 ಹಾಗೂ ಹೊರ ಜಿಲ್ಲೆಯ 5 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.