ದಾವಣಗೆರೆ, ಆ. 12- ಜಿಲ್ಲೆಯಲ್ಲಿ ಬುಧವಾರ 239 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟ ವರದಿಯಾಗಿದೆ. 6 ಜನರು ಸಾವನ್ನಪ್ಪಿದ್ದು, 170 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.
ಇಲ್ಲಿಯವರೆಗೆ 4069 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 2648 ಜನರು ಬಿಡುಗಡೆ ಯಾಗಿದ್ದಾರೆ. ಒಟ್ಟು 1310 ಸಕ್ರಿಯ ಪ್ರಕರಣಗಳಿವೆ.
ದಾವಣಗೆರೆ ತಾಲ್ಲೂಕಿನಲ್ಲಿ 163, ಹರಿಹರ 39, ಜಗಳೂರು 7, ಚನ್ನಗಿರಿ 19, ಹೊನ್ನಾಳಿ 8 ಹಾಗೂ ಹೊರ ಜಿಲ್ಲೆಯ 3 ಪ್ರಕರಣಗಳು ಇಂದು ವರದಿಯಾಗಿವೆ.
ದಾವಣಗೆರೆ ತಾಲ್ಲೂಕಿನ ಕುರ್ಕಿ ಗ್ರಾಮದ 51ರ ಪುರುಷ, ದಾವಣಗೆರೆ ನಗರದ ಭಾಷಾ ನಗರದ 7ನೇ ಕ್ರಾಸ್ನ 19ರ ಯುವತಿ, ರಿಂಗ್ ರಸ್ತೆಯ ಚಂದ್ರನಗರದ ಬಳಿಯ 29ರ ಯುವತಿ, ಹೂವಿನ ಮಡು ಗ್ರಾಮದ 22ರ ಯುವತಿ, ಲೋಕಿಕೆರೆಯ 30ರ ಪುರುಷ, ಪಾಂಡೊಮಟ್ಟಿಯ 49ರ ಯುವತಿ, ಕೆಟಿಜೆ ನಗರದ 45ರ ಪುರುಷ, ದೊಡ್ಡಬಾತಿಯ 40ರ ಯುವತಿ, ವಿದ್ಯಾನಗರದ 40ರ ಪುರುಷ, ಎಸ್.ವಿ. ಬಡಾವಣೆ 10ನೇ ಕ್ರಾಸ್ನ 62ರ ಪುರುಷ, ಎಸ್.ಎಸ್. ಬಡಾವಣೆ 32ರ ಪುರುಷ, ಕಕ್ಕರಗೊಳ್ಳದ 64ರ ಪುರುಷ, ಮಹವೀರ ರಸ್ತೆಯ 60ರ ಪುರುಷ.
ಎಸ್.ಎಸ್.ಬಡಾವಣೆ 2ನೇ ಮೇನ್ 68ರ ಪುರುಷ, ವಿದ್ಯಾನಗರದ 75ರ ಪುರುಷ, ಮೋತಿ ದೊಡ್ಡಪ್ಪ ಲೇ ಔಟ್ 49ರ ಪುರುಷ, ಸಿದ್ದೇಶ್ವರ ಬಡಾವಮೆ 5ನೇ ಮೇನ್ 44ರ ಪುರುಷ, ಸಿಂಗ್ರಿಹಳ್ಳಿಯ 41ರ ಪುರುಷ, ಜಾಲಿ ನಗರದ 32ರ ಪುರುಷ, ಬಿಡಿ ಲೇ ಔಟ್ 52ರ ಪುರುಷ, ಎಂ.ಸಿ.ಸಿ. ಬಡಾವಣೆಯ 62ರ ಮಹಿಳೆ, ವಿನಾಯಕ ಬಡಾವಣೆ ವಿದ್ಯಾನಗರದ 54ರ ಪುರುಷ, ಆನಂದ ನಗರದ 50ರ ಮಹಿಳೆ, ಸರಸ್ವತಿ ಬಡಾವಣೆಯ 38ರ ಪುರುಷ, 31ರ ಮಹಿಳೆ, 35ರ ಮಹಿಳೆ.
ಗಾಂಧೀನಗರ 1ನೇ ಮೇನ್ 45ರ ಮಹಿಳೆ, 47ರ ಮಹಿಳೆ, ವಿಜಯನಗರ ಬಡಾವಣೆ 7ನೇ ಕ್ರಾಸ್ನ 68ರ ಪುರುಷ, 28ರ ಪುರುಷ, ರೈಲ್ವೇ ಕ್ವಾಟ್ರಸ್ 47ರ ಪುರುಷ, ಹದಡಿ ರಸ್ತೆಯ 74ರ ಪುರುಷ, ಗುಡಾಳ್ ಗ್ರಾಮದ 37ರ ಪುರುಷ, ಗಾಂಧಿ ನಗರದ 46ರ ಮಹಿಳೆ, ಕೆಎಸ್ಸಾರ್ಟಿಸಿ ಬಸ್ ಸ್ಟಾಂಡ್ ಹಿಂಭಾಗದ 53ರ ಪುರುಷ, ವಸಂತ ರಸ್ತೆಯ 38ರ ಮಹಿಳೆ, ಪಿಜೆ ಬಡಾವಣೆ ಜೈನ್ ಶಾಲೆ ಬಳಿಯ 56ರ ಮಹಿಳೆ, ಜೈನ್ ಲೇ ಔಟ್ ಕುಂದುವಾಡದ 42ರ ಪುರುಷ, ಪಿಜೆ ಬಡಾವಣೆ ಚರ್ಚ್ ರಸ್ತೆಯ 43ರ ಪುರುಷ, ಶಂಕರ ವಿಹಾರ ಬಡಾವಣೆ 2ನೇ ಕ್ರಾಸ್ನ 32ರ ಪುರುಷ, ಹೊಂಡದ ವೃತ್ತ ಶಿವಾಜಿ ನಗರದ 44ರ ಪುರುಷ, ಪಿಹೆಚ್ಸಿ 21ರ ಮಹಿಳೆ, ಬಂಬೂ ಬಜಾರ್ 2ನೇ ಕ್ರಾಸ್ 35ರ ಮಹಿಳೆ, ವಿಆರ್ಎಲ್ ಆಸ್ಪತ್ರೆ ಬಂಬೂ ಬಜಾರ್ ನ 10ರ ಬಾಲಕ.
ಮುತ್ತಯ್ಯನ ಗುಡಿ ಬಳಿಯ 24ರ ಪುರುಷ, ಗಾಂಧಿ ನಗರ 1ನೇ ಮೇನ್ ರಸ್ತೆಯ 30ರ ಮಹಿಳೆ, 24ರ ಮಹಿಳೆ, 26ರ ಪುರುಷ, 23ರ ಪುರುಷ, ಬಿ.ಎಸ್.ಎಸ್. ಬಡಾವಣೆ 8ನೇ ಕ್ರಾಸ್ನ 47ರ ಪುರುಷ, ಬಂಬೂ ಬಜಾರ್ ವಿಠ್ಠಲ ದೇವಸ್ಥಾನದ ಬಳಿಯ 57ರ ಮಹಿಳೆ, ಕೆ.ಬಿ. ಬಡಾವಣೆ 5ನೇ ಮೇನ್ 36ರ ಪುರುಷ, ವಿದ್ಯಾನಗರ 2ನೇ ಬಸ್ ಸ್ಟಾಪ್ ಬಳಿಯ 53ರ ಪುರುಷ, ಗಾಂಧಿ ನಗರ 1ನೇ ಮೇನ್ನ 38ರ ಪುರುಷ, 32ರ ಪುರುಷ, ತರಳಬಾಳು ಬಡಾವಣೆ 2ನೇ ನೇನ್, 6ನೇ ಕ್ರಾಸ್ 40ರ ಮಹಿಳೆ, ಗಾಂಧಿ ನಗರ 1ನೇ ಮೇನ್ 48ರ ಪುರುಷ, 28ರ ಪಿರಿಷ, 30ರ ಪುರುಷ, 35ರ ಪುರುಷ, 27 ಪುರುಷ, 25ರ ಪುರುಷ, ಎಸ್.ಎಸ್. ಬಡಾವಣೆ 8ನೇ ಕ್ರಾಸ್ 40ರ ಮಹಿಳೆ, ನಿಜಲಿಂಗಪ್ಪ ಬಡಾವಣೆಯ 53ರ ಪುರುಷ.
239 ಪಾಸಿಟಿವ್, 6 ಸಾವು, 170 ಬಿಡುಗಡೆ
ಹರಿಹರ ತಾ.ನಲ್ಲಿ 83 ವ್ಯಕ್ತಿಗಳಿಗೆ ಕೊರೊನಾ ಸೋಂಕು ದೃಢ
ನಗರದಲ್ಲಿ 38 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ಸೇರಿ 83 ವ್ಯಕ್ತಿಗಳಿಗೆ ಕೊರೊನಾ ಸೋಂಕು ಇಂದು ದೃಢಪಟ್ಟಿವೆ ಎಂದು ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ.
ಹೋಂ ಐಸೋಲೇಷನ್ ನಲ್ಲಿ 159, ದಾವಣಗೆರೆ ಸಿ.ಜೆ. ಆಸ್ಪತ್ರೆಯಲ್ಲಿ 132, ಕೊವಿಡ್ ಕೇರ್ ಸೆಂಟರ್ ನಲ್ಲಿ 164, ಹರಿಹರ ಸಾರ್ವಜನಿಕ ಆಸ್ಪತ್ರೆಯಲ್ಲಿ158, ವ್ಯಕ್ತಿಗಳು ಚಿಕಿತ್ಸೆ ಪಡಯುತ್ತಿದ್ದು, ಹರಿಹರ ತಾಲ್ಲೂಕಿನಲ್ಲಿ ಇದುವರೆಗೆ ವಿವಿಧ ಇಲಾಖೆಯ ಸಿಬ್ಬಂದಿ ವರ್ಗದವರು ಸೇರಿದಂತೆ 669 ವ್ಯಕ್ತಿಗಳಿಗೆ ಕೊರೊನಾ ಸೋಂಕು ಹರಡಿಕೊಂಡಿದ್ದು, ಅದರಲ್ಲಿ 331 ವ್ಯಕ್ತಿಗಳು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ.
ಇಂದು 116 ವ್ಯಕ್ತಿಗಳಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು ಇಲ್ಲಿಯವರೆಗೆ 8583 ವ್ಯಕ್ತಿಗಳು ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ತಾಲ್ಲೂಕಿನಲ್ಲಿ 224 ಕಂಟೋನ್ಮೆಂಟ್ ಝೋನ್ ಗಳು ಇದ್ದು ಅದರಲ್ಲಿ 101 ಅವಧಿ ಮುಗಿದಿದ್ದು ಉಳಿದ 123 ರಲ್ಲಿ ಸಾರ್ವಜನಿಕರಿಗೆ ಯಾವುದೇ ಅಗತ್ಯ ವಸ್ತುಗಳ ಕೊರತೆ ಬರದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಕಕ್ಕರಗೊಳ್ಳ ಗ್ರಾಮದ 30ರ ಮಹಿಳೆ, 5ರ ಬಾಲಕ, 55ರ ಮಹಿಳೆ, 9ರ ಬಾಲಕಿ, ದೇವರಾಜ ಅರಸು ಬಡಾವಣೆ ಬಿ ಬ್ಲಾಕ್ನ 59ರ ಮಹಿಳೆ, 29ರ ಪುರುಷ, 39ರ ಮಹಿಳೆ, ಬಸವರಾಜ ಪೇಟೆಯ 58ರ ಮಹಿಳೆ, ಎಸ್.ಎಂ.ಕೆ. ನಗರ ಆಸ್ಪತ್ರೆ ಬಳಿಯ 44ರ ಮಹಿಳೆ, 4ನೇ ಮೇನ್ನ 28ರ ಮಹಿಳೆ, 2ರ ಬಾಲಕಿ, 40ರ ಪುರುಷ, 50ರ ಮಹಿಳೆ, 38ರ ಮಹಿಳೆ, 35ರ ಮಹಿಳೆ, 13ರ ಬಾಲಕಿ, 13ರ ಬಾಲಕಿ,
ಜೆ.ಸಿ ಬಡಾವಣೆ 15ನೇ ಕ್ರಾಸ್ನ 44ರ ಪುರುರಷ, ತಳವಾರ ಕೇರಿಯ 21ರ ಮಹಿಳೆ, ಕೆಟಿಜೆ ನಗರ 18ನೇ ಕ್ರಾಸ್ ನ 21ರ ಮಹಿಳೆ, 18ರ ಮಹಿಳೆ, ಅಹ್ಮದ್ ನಗರದ 30ರ ಮಹಳೆ, ಎಂ.ಸಿ.ಸಿ ಬಿ ಬ್ಲಾಕ್ 1ನೇ ಕ್ರಾಸ್ ನ 69ರ ಪುರುಷ, 65ರ ವೃದ್ದ, ವಿದ್ಯಾನಗರ 52ರ ಪುರುಷ, ಜಯನಗರದ 42ರ ಪುರುರಷ, ಶಕ್ತಿ ನಗರದ 52ರ ಪುರುಷ, ಲೆನಿನ್ ನಗರದ 42ರ ಪುರಷ, 54ರ ಪುರಷ, ನಿಟ್ಟುವಳ್ಳಿಯ 42ರ ಪುರುಷ, ಜಾಲಿನಗರ 2ನೇ ಮೇನ್ 45ರ ಪುರುಷ, ಚಿಕ್ಕನಹಳ್ಳಿ ಬಡಾವಣೆಯ 62ರ ಪುರುಷ, ಎಂ.ಸಿ.ಸಿ ಎ ಬ್ಲಾಕ್ನ 27ರ ಪುರುಷ, ಡಿ.ಸಿ.ಎಂ 55ರ ಪುರುಷ, ವಿನೋಬನಗರದ 70ರ ವೃದ್ದ , ಹೆಚ್ ಕೆ ಆರ್ ಸರ್ಕಲ್ನ 52ರ ಮಹಿಳೆ, ಕಕ್ಕರಗೊಳ್ಳ ಗ್ರಾಮದ 42ರ ಮಹಿಳೆ, ಕೆ.ಬಿ.ಬಡಾವಣೆಯ 69ರ ವೃದ್ದ , ಆವರಗೆರೆಯ 54 ಪುರುಷ,
ನಿಟುವಳ್ಳಿ 34ರ ಪುರುಷ, ಹದಡಿ ರಸ್ತೆ 53ರ ಮಹಿಳೆ, ಕಲ್ಲೇಶ್ವರ ರೈಸ್ ಮಿಲ್ ಬಳಿಯ 51ರ ಮಹಿಳೆ, ಬೇತೂರು ರಸ್ತೆಯಲ್ಲಿನ 32ರ ಪುರುಷ, ದೊಡ್ಡಪಾತಿಯ 48ರ ಪುರುಷ, ಚನ್ನಗಿರಿ ಗೌರಮ್ಮ ಸ್ಟ್ರೀಟ್ 23ರ ಮಹಿಳೆ, ದೊಡಡ್್ಬಾತಿ ರೇವಣಸಿದ್ದೇಶ್ವರ ಬಡಾವಣೆಯ 45ರ ಮಹಿಳೆ, ವಿನಾಯಕ ಬಡಾವಣೆಯ 42ರ ಮಹಿಳೆ, ಹನುಮನಹಳ್ಳಿ ಈಚಘಟ್ಟದ 23ರ ಪುರುಷ, ರೇವಣಸಿದ್ದೇಶ್ವರ ಬಡಾವಣೆಯ 13ರ ಪುರುಷ, ಹದಡಿ ರಸ್ತೆಯ 20ರ ಪುರುಷ, ಬಂಬೂ ಬಜಾರ್ನ 29ರ ಮಹಿಳೆ, ಹೆಚ್.ಕೆ.ಆರ್. ವೃತ್ತದ ಬಳಿಯ 32ರ ಪುರುಷ, ತೋಳಹುಣಸೆಯ 18ರ ಯುವಕ, ವಿನಾಯಕ ಬಡಾವಣೆಯ 14ರ ಬಾಲಕ, ಎಸ್.ಎಂ.ಕೆ. ನಗರದ ಎಸ್.ಎಂ.ಕೆ. ಆಸ್ಪತ್ರೆ ಬಳಿಯ 6ರ ಬಾಲಕ, 20ರ ಮಹಿಳೆ, 18ರ ಮಹಿಳೆ, 15ರ ಬಾಲಕಿ, 39ರ ಪುರುಷ, 36ರ ಮಹಿಳೆ, 48ರ ಮಹಿಳೆ, 17ರ ಯುವತಿ, 16ರ ಬಾಲಕ, ಎಸ್.ಓ.ಜಿ. ಕಾಲೋನಿಯ 33ರ ಪುರುಷ, ಹುಬ್ಬಳ್ಳಿ ಚೌಡಪ್ಪನ ಗಲ್ಲಿಯ 35ರ ಪುರುಷ.
ಕೊಟ್ಟೂರೇಶ್ವರ ನಗರದ 33ರ ಪುರುಷ, ಶಂಕರ ವಿಹಾರ ಬಡಾವಣೆಯ 25ರ ಪುರುಷ, ಜಯದೇವ ವೃತ್ತದಲ್ಲಿನ 24ರ ಪುರುಷ, ವಿನೋಬನಗರದ 16ರ ಬಾಲಕಿ, 45ರ ಪುರುಷ, ಬೂದಾಳ್ ರಸ್ತೆಯ 29ರ ಯುವಕ, ಮುಸ್ತಾಫಾ ನಗರದ 36ರ ಪುರುಷ, ಬಾಷಾ ನಗರದ 46ರ ಪುರುಷ, ಬೇತೂರು ರಸ್ತೆ ಆನೆಕೊಂಡದ 28ರ ಪುರುಷ, 56ರ ಪುರುಷ. 30ರ ಪುರುಷ, ಎಸ್.ಪಿ.ಎಸ್. ನಗರದ 26ರ ಪುರುಷ, ಬಾಡಾದ 17ರ ಯವತಿ, 14ರ ಬಾಲಕಿ ಇವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 104, ಹರಿಹರ 19, ಜಗಳೂರು 6, ಚನ್ನಗಿರಿ 23, ಹೊನ್ನಾಳಿ 10 ಹಾಗೂ ಹೊರ ಜಿಲ್ಲೆಯ 8 ಜನ ಸೇರಿ 170 ಜನರು ಇಂದು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.