ಪ್ರಮುಖ ಸುದ್ದಿಗಳುರಾಯರ ಮಠದಲ್ಲಿ ದೀಪೋತ್ಸವ …December 28, 2020January 24, 2023By Janathavani23 ದಾವಣಗೆರೆ ಕೆ.ಬಿ. ಬಡಾವಣೆ ದೀಕ್ಷಿತ್ ರಸ್ತೆಯಲ್ಲಿನ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ಸಂಜೆ ಏರ್ಪಾಡಾಗಿದ್ದ ಕಡೇ ಕಾರ್ತೀಕ ದೀಪೋತ್ಸವದ ಸಂದರ್ಭದಲ್ಲಿ, ರಾಜಬೀದಿಗಳಲ್ಲಿ ವೇದ, ವಾದ್ಯ ಭಜನೆ, ಸಾಲು ದೀಪಗಳೊಂದಿಗೆ ಪಾಲಕಿ ಉತ್ಸವ ಹಾಗೂ ಮಠದ ಆವರಣದಲ್ಲಿ ರಥೋತ್ಸವ ನಡೆಯಿತು.