ಪ್ರಮುಖ ಸುದ್ದಿಗಳುಕ್ರಿಸ್ಮಸ್ಗೆ ದೀಪ ನಮನDecember 26, 2020January 24, 2023By Janathavani22 ಕ್ರಿಸ್‌ಮಸ್ ಅಂಗವಾಗಿ ದಾವಣಗೆರೆಯ ಸಂತ ತೋಮಸರ ದೇವಾಲಯದಲ್ಲಿ ಶುಕ್ರವಾರ ಮೇಣದ ದೀಪದೊಂದಿಗೆ ಕ್ರಿಶ್ಚಿಯನ್ ಭಕ್ತರು ದೇವರಿಗೆ ನಮನ ಸಲ್ಲಿಸಿದರು. ಕೊರೊನಾ ನಡುವೆಯೇ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಭಕ್ತಿ ಸಮರ್ಪಣೆ ಮಾಡಿದರು.